Home Advertisement
Home ಕ್ರೀಡೆ IPL 2026: ಚೆನ್ನೈ ವಿರುದ್ಧ ಟಾಸ್‌ ಗೆದ್ದ ಲಖನೌ

IPL 2026: ಚೆನ್ನೈ ವಿರುದ್ಧ ಟಾಸ್‌ ಗೆದ್ದ ಲಖನೌ

0
11

ಲಖನೌ: ಐಪಿಎಲ್‌ ಪಂದ್ಯಾವಳಿಯ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಲಖನೌ ಸೂಪರ್‌ ಜೈಂಟ್ಸ್‌ ಟಾಸ್‌ನಲ್ಲಿ ಗೆಲುವು ಸಾಧಿಸಿದೆ.

ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಲಖನೌ ಟಾಸ್‌ ಗೆದ್ದು ಮೊದಲಿಗೆ ಬೌಲಿಂಗ್‌ ಆಯ್ದುಕೊಂಡಿದೆ.

ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 5 ಸ್ಥಾನವನ್ನು ಪಡೆದಿದ್ದರೆ, ಲಖನೌ ಈಗಾಗಲೇ ಟೂರ್ನಿಯಿಂದ ಹೊರಬಿದಿದ್ದು ಕೊನೆಯ ಸ್ಥಾನವನ್ನು ಪಡೆದಿದೆ.

ಪ್ಲೇ ಆಫ್‌ ಪ್ರವೇಶಿಸಬೇಕಾದರೆ ಚೆನ್ನೈ ತಂಡಕ್ಕೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಂದು ವೇಳೆ ಸಿಎಸ್‌ಕೆ ಪಂದ್ಯ ಸೋತಲ್ಲಿ ಮುಂದಿನ ದಾರಿ ದುರ್ಗಮವಾಗಲಿದೆ.