Breaking News

ನಮ್ಮ ಜಿಲ್ಲೆ
ಭಯೋತ್ಪಾದಕರ ಮನೆಗೆ ಬುಲ್ಡೋಜರ್ ನುಗ್ಗಿಸಿ
ಧಾರವಾಡ: ದೆಹಲಿ ಬಾಂಬ್ ಸ್ಫೋಟಕ್ಕೆ ಕಾರಣರಾದ ಭಯೋತ್ಪಾದಕರ ಮನೆಗಳನ್ನು ಬುಲ್ಡೋಜರ್‌ನಿಂದ ನಾಶ ಮಾಡಬೇಕು ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸ್ಫೋಟದಲ್ಲಿ ಶಾಮೀಲಾದವರಿಗೆ ಬಹಿಷ್ಕಾರ ಹಾಕಬೇಕು....
ಹಿಂಸಾರೂಪಕ್ಕೆ ತಿರುಗಿದ ಕಬ್ಬು ಬೆಳೆಗಾರರ ಹೋರಾಟ: 50ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳಿಗೆ ಬೆಂಕಿ…!
ಬಾಗಲಕೋಟೆ: ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿಪಡಿಸಬೇಕೆಂದು ಒತ್ತಾಯಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ ಗುರುವಾರ ಹಿಂಸಾರೂಪ ಪಡೆದಿದೆ. ಮಹಾಲಿಂಗುಪುರ ಬಳಿಯ ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಬ್ಬು ತುಂಬಿಕೊಂಡು...
ಮಾನವ – ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ಡ್ರೋಣ್ ಕ್ಯಾಮೆರಾ ನಿಗಾಗೆ ಸಿಎಂ ಸೂಚನೆ
ಬೆಂಗಳೂರು: ಮಾನವ-ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ದ್ರೋಣ್ ಕ್ಯಾಮೆರಾಗಳ ನಿಗಾ ಹೆಚ್ಚಿಸಿ, ಕೃಪಾಕರ ಸೇನಾನಿ-ಸಂಜಯ್ ಗುಬ್ಬಿ ಸೇರಿದಂತೆ ತಜ್ಞರ ಜೊತೆ ಚರ್ಚಿಸಿ ವೈಜ್ಞಾನಿಕ ಮಾರ್ಗಗಳನ್ನು ರೂಪಿಸಿ ಎನ್ನುವ ಸೂಚನೆಗಳನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...
ಸಿನಿ ಮಿಲ್ಸ್
‘ದಿ ಗರ್ಲ್‌ಫ್ರೆಂಡ್’ನಲ್ಲಿ ರಶ್ಮಿಕಾ ಅಭಿನಯ: ಅಂದದಷ್ಟೇ ಅದ್ಭುತ ಆಕೆಯ ಭಾವನಾತ್ಮಕ ನಟನೆ!
ಪ್ರಸ್ತುತ ಪ್ಯಾನ್ ಇಂಡಿಯಾದ ಮೋಸ್ಟ್ ವಾಂಟೆಡ್ ಹೀರೋಯಿನ್ ರಶ್ಮಿಕಾ ಮಂದಣ್ಣ. ಈಗ ರಶ್ಮಿಕಾ ಒಂದಾದ ಮೇಲೂಂದು ಸಿನಿಮಾವನ್ನ ಮಾಡುತಾ ಇದ್ದಾರೆ. ಅದು ಬಿಗ್ ಬಜೆಟ್ ಹಿಟ್ ಚಿತ್ರಗಳೊಂದಿಗೆ ಸೆನ್ಸೇಷನ್ ಸೃಷ್ಟಿಸುತ್ತಿದ್ದಾರೆ. ಇತ್ತೀಚೆಗೆ ಕುಬೇರ...
ತಿಥಿ ಖ್ಯಾತಿಯ ಗಡ್ಡಪ್ಪ ನಿಧನ
ಮಂಡ್ಯ: "ತಿಥಿ" ಎಂಬ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಕನ್ನಡ ಚಿತ್ರದಲ್ಲಿ ತನ್ನ ನೈಸರ್ಗಿಕ ಅಭಿನಯದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತಿ ಗಳಿಸಿದ ಗಡ್ಡಪ್ಪ (ಮೂಲ ಹೆಸರು ಚನ್ನೇಗೌಡ) ಅವರು ಬುಧವಾರ (ನವೆಂಬರ್ 12) ನಿಧನರಾದರು....
ಮಾಸಾಂತ್ಯಕ್ಕೆ ಸೃಜನ್ GST
ಬೆಂಗಳೂರು: ಟಿವಿ ಲೋಕದ ಜನಪ್ರಿಯ ನಟ ಸೃಜನ್ ಲೋಕೇಶ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿರುವ ಬಹುನಿರೀಕ್ಷಿತ ಸಿನಿಮಾ ‘ಜಿಎಸ್‌ಟಿ (Ghost in Trouble)’ ನವೆಂಬರ್ 28ರಂದು ತೆರೆಗೆ ಬರಲಿದೆ. ಈಗಾಗಲೇ ಬಿಡುಗಡೆಯಾದ ಚಿತ್ರದ...
Rangeela ಗೆ 3 ದಶಕದ ರಂಗು
‘ರಂಗೀಲಾ’ ಚಿತ್ರ ನವೆಂಬರ್ 28, 2025ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಮರುಬಿಡುಗಡೆ
90ರ ದಶಕದ ಐಕಾನಿಕ್ ಮ್ಯೂಸಿಕಲ್ ಬ್ಲಾಕ್‌ಬಸ್ಟರ್ ‘ರಂಗೀಲಾ’ ಸಿನಿಮಾ 30 ವರ್ಷಗಳನ್ನು ಪೂರೈಸಿಕೊಂಡಿದೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಈ ಚಿತ್ರವು...
ಧರ್ಮೇಂದ್ರ ಆರೋಗ್ಯ ಸ್ಥಿರ: ಕುಟುಂಬದಿಂದ ಸ್ಪಷ್ಟನೆ
ನವದೆಹಲಿ: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರ ಆರೋಗ್ಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ನಕಲಿ ಸುದ್ದಿಗೆ ಅವರ ಕುಟುಂಬದಿಂದಲೇ ಸ್ಪಷ್ಟನೆ ಲಭಿಸಿದೆ. ನಟಿ ಮತ್ತು ಧರ್ಮೇಂದ್ರ ಅವರ ಪುತ್ರಿ ಇಶಾ ಡಿಯೋಲ್,...
ಕ್ರೀಡೆ
ಆರೋಗ್ಯ
ಕಛೇರಿಯಲ್ಲಿ ಹೆಚ್ಚು ಹೊತ್ತು ಕೂತು ಕೆಲಸ ಮಾಡುತ್ತೀರಾ? — ಬಾಲ ಮೂಳೆಯ ನೋವು ನಿಮ್ಮನ್ನು...
ಹುಬ್ಬಳ್ಳಿ: ಆಧುನಿಕ ಜೀವನ ಶೈಲಿಯಲ್ಲಿ ಕೆಲಸದ ಮಾದರಿ ವೇಗವಾಗಿ ಬದಲಾಗುತ್ತಿದ್ದಂತೆ, “ಕೂತು ಕೆಲಸ” ಅಥವಾ “ಸೆಡೆಂಟರಿ ವರ್ಕ್‌ಸ್ಟೈಲ್” ಜನರ ಆರೋಗ್ಯಕ್ಕೆ ಹೊಸ ಸವಾಲುಗಳನ್ನು ಎಸೆದುಬಿಟ್ಟಿದೆ. ಕಛೇರಿಯಲ್ಲಿ ದಿನವಿಡೀ ಕುಳಿತು ಕೆಲಸ ಮಾಡುವ ಅಭ್ಯಾಸ...
ಕೆಮ್ಮಿನ ಸಿರಪ್‌ನಿಂದ ಮಕ್ಕಳ ಸಾವು: ಕರ್ನಾಟಕ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ
ದೇಶದ ವಿವಿಧೆಡೆ ಕೆಮ್ಮಿನ ಸಿರಪ್ ಸೇವನೆಯಿಂದ ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ಸಾವುಗಳು ವರದಿಯಾದ ಬೆನ್ನಲ್ಲೇ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಹತ್ವದ ಎಚ್ಚರಿಕೆ ಹಾಗೂ ಮಾರ್ಗಸೂಚಿಗಳನ್ನು...
2ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡದಂತೆ ಕೇಂದ್ರ ಸರ್ಕಾರ ಸೂಚನೆ
ಭೋಪಾಲ್/ಜೈಪುರ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವಿಸಿದ ಪರಿಣಾಮ 11 ಕಂದಮ್ಮಗಳು ಸಾವನ್ನಪ್ಪಿರುವ ದುರ್ಘಟನೆ ದೇಶಾದ್ಯಂತ ಆತಂಕದ ವಾತಾವರಣವನ್ನು ಉಂಟುಮಾಡಿದೆ. ಸಣ್ಣ ಕೆಮ್ಮು ಮತ್ತು ಶೀತ ನಿವಾರಣೆಗೆ ನೀಡಿದ್ದ ಔಷಧಿಯೇ ಮಕ್ಕಳ...




















































































