ದಿನ ಭವಿಷ್ಯ

ರಾಹುಕಾಲ
೧೦-೩೦ ರಿಂದ ೧೨-೦೦ ಗುಳಿಕಕಾಲ
೭-೩೦ ರಿಂದ ೯-೦೦ ಯಮಗಂಡಕಾಲ
೩-೦೦ ರಿಂದ ೪-೩೦ ಅದೃಷ್ಟ ಸಂಖ್ಯೆ
೯-೧-೩-೮ ಶುಭಯೋಗ
೬-೧೩ ರಿಂದ ೭-೨೮

ಮೇಷ

ಬೇಡವೆಂದು ತಿರಸ್ಕರಿಸಿದ್ದ ಜವಾಬ್ದಾರಿ ನಿರ್ವಹಿಸಲು ಸಿದ್ಧತೆ, ಆರ್ಥಿಕಾನುಕೂಲದಿಂದ ತೃಪ್ತ ಪರಿಸರ.


ವೃಷಭ

ಮೌಲ್ಯ ತೊರೆದು ಕೌಟಿಲ್ಯ ಮೆರೆಯುತ್ತಿರುವವರಿಂದ ದೂರವಿರಲು ಪಣ, ಪ್ರಾಮಾಣಿಕತೆಗೆ ಮನ್ನಣೆ.


ಮಿಥುನ

ನಿಯಮಿತತನದ ಕಾರ್ಯಕ್ಕೆ ಪರಾಕ್ರಮ ವೆರಿಕೆ, ಕೌಟುಂಬಿಕ ಪರಿಸರದಲ್ಲಿ ಆಡಂಬರ ಖಂಡನೆ.


ಕರ್ಕಾಟಕ

ಅರ್ಹ ಸ್ಥಾನ ಪ್ರಾಪ್ತಿಯ ನೆಲೆಯಲ್ಲಿ ವ್ಯವಹಾರಕ್ಕೆ ಚಾಲನೆ, ಸಂಪ್ರದಾಯದಲ್ಲಿ ನಿಯತವಾದ ಶ್ರದ್ಧೆ.


ಸಿಂಹ

ಮೇರು ಪ್ರಗತಿಗೆ ಸೋಪಾನವಾಗಿ ಸಲಹೆ ಸ್ವೀಕಾರ, ಸಾಮಾಜಿಕ ಪರೋಪಕಾರಗೈದು ಮನ್ನಣೆ.


ಕನ್ಯಾ

ಯಾವುದಕ್ಕೂ ಸಾವಧಾನ ಚಿತ್ತದಲ್ಲಿ ನಿಕಟರೊಂದಿಗೆ ಕಾರ್ಯ ನಿರ್ವಹಣೆ, ಸಹಭಾಗಿತ್ವ ಕೆಲಸದಲ್ಲಿ ಚುರುಕು.


ತುಲಾ

ಹೊಸ ನಿಲುವಿನ ಬದಲಾವಣೆಯಿಂದ ಧನಾರ್ಜನೆಯಲ್ಲಿ ಪ್ರಗತಿ, ಹೋಜಿಸಿದ್ದರಲ್ಲಿ ಬಲಪ್ರಗತಿ.


ವೃಶ್ಚಿಕ

ನೆಲೆಗಟ್ಟಿನ ಕೆಲಸ ಪೂರೈಸಲು ಅಪರೂಪರ ಸಹಕಾರ, ಆಕಸ್ಮಿಕ ಘಟನೆಗೆ ಕುಗ್ಗದ ಎದೆಗಾರಿಕೆ.


ಧನು

ಎಲ್ಲ ಲೋಲುಪತೆಗಳಿದ್ದರೂ ಏನೋ ಗಂಡಾಗುಂಡಿಗೆ ಸಿಕ್ಕ ಅನುಭವ, ಕ್ಷೇಮಕರ ಸಂಗದಲ್ಲಿ ಹರ್ಷ.


ಮಕರ

ಚಾಂಚಲ್ಯತೆ ಕಡಿಮೆಯಾಗಿ ಸ್ಥಾನ ಭದ್ರತೆಗೆ ಕ್ರಮ, ಯುಕ್ತಿಯ ಸಡಗರದಲ್ಲಿ ಹಮ್ಮಿಕೆ ಪೂರ್ತಿ.


ಕುಂಭ

ವೈಯಕ್ತಿಕ ಸಮಸ್ಯೆಗಳ ಇತ್ಯರ್ಥಕ್ಕೆ ಬಂಧುಗಳ ಮಾರ್ಗದರ್ಶನ, ರಚನಾತ್ಮಕ ಕಾರ್ಯಗಳತ್ತ ಒಲವು.


ಮೀನ

ಆಡಳಿತಾಧಿಕಾರಿಗಳೊಡನೆ ಹಿಂಜರಿಕೆಯಿಲ್ಲದೆ ಮಾತುಕತೆ, ಎಚ್ಚರದಡಿ ಅಮಿತ ಲಾಭದ ಸಡಗರ.