ಪ್ರತ್ಯೇಕ ಘಟನೆಗಳಲ್ಲಿ 10 ಜನ ಸಾವು: ಕನ್ನಡಿಗರಿಗೆ ಕರಾಳ ಶುಕ್ರವಾರ
ಕನ್ನಡಿಗರಿಗೆ ಏಕೋ ಏನೋ ಇಂದಿನ ಶುಕ್ರವಾರ ಶುಭ ಆಗಲಿಲ್ಲ… ಬೆಳ್ಳಂಬೆಳಗ್ಗೆಯೇ ಸಾವಿನ ಸುದ್ದಿಯಿಂದ ಆರಂಭವಾದ ಶುಕ್ರವಾರ, ಸಂಜೆಯ ಹೊತ್ತಿಗೆ ಮತ್ತೊಂದು ದೊಡ್ಡ ದುರಂತದ ಸುದ್ದಿ ಬಂದಿದೆ. ಅಪಘಾತದಲ್ಲಿ 6 ಜನ ಮೃತಪಟ್ಟ ಘಟನೆ ನಡೆದಿದೆ. ಈ ಮೂಲಕ ಅಕ್ಷರಶಃ ಶುಕ್ರವಾರ ಎನ್ನುವುದು ಕರಾಳ ಶುಕ್ರವಾರ ಎನ್ನುವಂತಾಗಿದೆ. ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ ಭಾರಿ ಮಳೆ ಹಾಗೂ ನಿರ್ಲಕ್ಷ್ಯದ ನಡುವೆ ಎರಡು ಭೀಕರ ದುರಂತಗಳು ನಡೆದಿದ್ದು, ಒಟ್ಟು ಹತ್ತು ಮಂದಿ ದುರ್ಮರಣಕ್ಕೀಡಾಗಿರುವ ಮನಕಲಕುವ ಘಟನೆಗಳು ಉತ್ತರ ಕರ್ನಾಟಕ ಭಾಗವನ್ನು ಬೆಚ್ಚಿಬೀಳಿಸಿವೆ. … Continue reading ಪ್ರತ್ಯೇಕ ಘಟನೆಗಳಲ್ಲಿ 10 ಜನ ಸಾವು: ಕನ್ನಡಿಗರಿಗೆ ಕರಾಳ ಶುಕ್ರವಾರ
Copy and paste this URL into your WordPress site to embed
Copy and paste this code into your site to embed