ಆಟವಾಡುವ 4 ವರ್ಷದ ವಯಸ್ಸಿನಲ್ಲಿ ದಾಖಲೆ ಬರೆದ ಬಾಲಕಿ : ಕೇವಲ ನಾಲ್ಕು ವರ್ಷದ ಬಾಲಕಿ ಚೆಸ್ ಜಗತ್ತಿನಲ್ಲಿ ಐತಿಹಾಸಿಕ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಒಡಿಶಾದ ಎಲೆನಾ ಮಿಶ್ರಾ ಅವರು ಅಧಿಕೃತ FIDE ರೇಟಿಂಗ್ ಹೊಂದಿರುವ ಅತ್ಯಂತ ಕಿರಿಯ ಮಹಿಳಾ ಆಟಗಾರ್ತಿಯಾಗಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಸೆಪ್ಟೆಂಬರ್ 2026ರ FIDE ರೇಟಿಂಗ್ ಪಟ್ಟಿಯಲ್ಲಿ ಎಲೆನಾ ಮಿಶ್ರಾ ಅವರ ಹೆಸರು ದಾಖಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡಿಗರ ಹೊಂಬಾಳೆ ಮತ್ತೊಂದು ಹೆಜ್ಜೆ – ‘ಹನುಮಾನ್ ಅಂಶ’ ಜಾಗತಿಕ ಬಿಡುಗಡೆಗೆ ಸಿದ್ಧ : ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಇದೀಗ ಮತ್ತೊಂದು ವಿಭಿನ್ನ ಕಥೆಯನ್ನು ಜಾಗತಿಕ ಪ್ರೇಕ್ಷಕರಿಗೆ ಕೊಂಡೊಯ್ಯಲು ಮುಂದಾಗಿದೆ. ನೀಮ್ ಕರೋಲಿ ಬಾಬಾ, ಅಂದರೆ ಮಹಾರಾಜ್ ಜೀ ಅವರ ಆಧ್ಯಾತ್ಮಿಕ ಜೀವನ ಮತ್ತು ಪಯಣವನ್ನು ಆಧರಿಸಿರುವ ‘ಹನುಮಾನ್ ಅಂಶ’ ಸಿನಿಮಾವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ಹೊಂಬಾಳೆ ಫಿಲ್ಮ್ಸ್‌ನಿಂದ ಮಹತ್ವದ ಘೋಷಣೆ ಮಾಡಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಅಂಕಣ ಬರಹ | ಆರೆಸ್ಸೆಸ್ ಮುಖ್ಯಸ್ಥ, ಸಚಿವರ ಮಾತಿಗೆ ಬೇಕು ಬದ್ಧತೆ : ಮೋಹನ ಭಾಗ್ವತ್ ವಿದೇಶಿ ನೆಲದಲ್ಲಿ ಆಡಿರುವ ಸರ್ವಧರ್ಮ ಸಮಭಾವದ ಮಾತು, ಧಾರ್ಮಿಕ ಏಕತೆ, ವೈವಿಧ್ಯತೆ ಮತ್ತು ಉದಾರತೆಯ ನುಡಿಗಳ ಬಗ್ಗೆ ಪ್ರಶಂಸೆಯೇನೋ ವ್ಯಕ್ತವಾಗಿದೆ. ಆದರೆ ಭಾಗ್ವತ್‌ರು ಹಿಂದೂಸ್ತಾನದಲ್ಲೇಕೆ ಈ ಮಾತುಗಳನ್ನಾಡುವುದಿಲ್ಲ? ಮೋಹನ ಭಾಗ್ವತ್ ವಿದೇಶಿ ನೆಲದಲ್ಲಿ ಆಡಿರುವ ಸರ್ವಧರ್ಮ ಸಮಭಾವದ ಮಾತು, ಧಾರ್ಮಿಕ ಏಕತೆ, ವೈವಿಧ್ಯತೆ ಮತ್ತು ಉದಾರತೆಯ ನುಡಿಗಳ ಬಗ್ಗೆ ಪ್ರಶಂಸೆಯೇನೋ ವ್ಯಕ್ತವಾಗಿದೆ. ಆದರೆ ಭಾಗ್ವತ್‌ರು ಹಿಂದೂಸ್ತಾನದಲ್ಲೇಕೆ ಈ ಮಾತುಗಳನ್ನಾಡುವುದಿಲ್ಲ? ಇತ್ತ ಯಲಬುರ್ಗಾದಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಹೊಸ ವಿವಾದ ಸೃಷ್ಟಿಸಿದ್ದಾರೆ. `ಮುಸ್ಲಿಂ ಧರ್ಮ ಎಲ್ಲ ಧರ್ಮಗಳಿಗಿಂತಲೂ ಶ್ರೇಷ್ಠ. ನಾನು ಹಜ್‌ಗೆ ಹೋಗುವ ಆಸೆ ಇತ್ತು. ಮಠ ಮಾನ್ಯಗಳಿಗೆ ನಾನು ಹೋಗುವುದು ತುಂಬ ಕಡಿಮೆ’ ಎಂಬುದು ಅವರ ಮಾತು ಬಹುಶಃ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಡಿಕೆ ಸರ್ಕಾರಕ್ಕೂ ಮುಜುಗರ ತರುವಂಥದ್ದೇ. ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹದ ಸಮಾರಂಭದಲ್ಲಿ ಅವರು ಆ ಸಮುದಾಯದ ಬಗ್ಗೆ ಪ್ರೀತಿ ವ್ಯಕ್ತಪಡಿಸಿಯೇನೋ ಮಾತನಾಡಿದರು ನಿಜ. ಆದರೆ ಅನಗತ್ಯ ವಿವಾದವನ್ನು ಮೈಮೇಲೆ ಎಳೆದುಕೊಂಡರೆಂಬುದು ವಾಸ್ತವ. ಎಂಬ ಅಂಶಗಳನ್ನು ಒಳಗೊಂಡ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















