Home Advertisement
Home ತಾಜಾ ಸುದ್ದಿ ರಾಹುಲ್ ಗಾಂಧಿ ಸ್ಪರ್ದೆ: ಸ್ಮೃತಿ ಇರಾನಿಯವರ ಮೊದಲ ಪ್ರತಿಕ್ರಿಯೆ

ರಾಹುಲ್ ಗಾಂಧಿ ಸ್ಪರ್ದೆ: ಸ್ಮೃತಿ ಇರಾನಿಯವರ ಮೊದಲ ಪ್ರತಿಕ್ರಿಯೆ

0
45

ಅತಿಥಿಗಳಿಗೆ ಸ್ವಾಗತ, ನಾವು ಅತಿಥಿಗಳ ಸತ್ಕಾರದಲ್ಲಿ ಯಾವುದೇ ಕೊರತೆ ಆಗುವುದಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಗಾಂಧಿ ಕುಟುಂಬದ ಯಾವುದೇ ಸದಸ್ಯರು ಅಮೇಠಿಯಿಂದ ಸ್ಪರ್ಧಿಸದಿರುವುದು ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಂತಾಗಿದೆ ಎಂದಿದ್ದಾರೆ.

Previous articleಪ್ರಜ್ವಲ್ ರೇವಣ್ಣನನ್ನು ವಿಶ್ವಗುರು ಮೋದಿ ಕರೆತರಲಿ
Next articleನಿಮಗೆ ಅಕ್ಕಿ ಕೊಡಲು ನಿರಾಕರಿಸಿದ್ದವರು ಈಗ ನಿಮ್ಮ ಮತ ಕೇಳಲು ಬರುತ್ತಿದ್ದಾರೆ