ಅಪಘಾತ: ಇಬ್ಬರು ಸಾವು

0
30

ಬೆಳಗಾವಿ: ಲಾರಿಯೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ವರು ಮೃತಪಟ್ಟ ಘಟನೆ ಇಂದು ಮೂಡಲಗಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀಶೈಲ ಹಾದಿಮನಿ (34) ಮತ್ತು ರಂಗಾಪುರ ಗ್ರಾಮದ ಸುರೇಶ ಸತ್ಯಪ್ಪ ಮಾರಾಪುರ (35) ಮೃತರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Previous articleಮಂತ್ರಾಲಯದ ಮಠಕ್ಕೆ ಎರಡು ಲಕ್ಷಕ್ಕೂ ಅಧಿಕ ಭಕ್ತರ ಭೇಟಿ
Next articleಮಹಿಳೆಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಅರ್ಚಕನ ಬಂಧನ