ಬೆಂಗಳೂರು: ನಾಯಕ ನಟ ಶರಣ್ ಬಿಜಾಪುರದ ಊಟಕ್ಕೆ ಮನಸೋತಿದ್ದಾರೆ, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿರುವ ಅವರು “ದೂರದ ಬಿಜಾಪುರದಿಂದ ರುಚಿಯಾದ ಊಟದ ಜೊತೆ ಪ್ರೀತಿಯನ್ನು ಹೊತ್ತು ತರುವ ಶಕೀಲ್. ನೀವುಗಳು ತೋರುವ ಈ ಅಕ್ಕರೆಯ ಅಭಿಮಾನಕ್ಕೆ ನಿಮ್ಮ ಈ ಶರಣ ಶರಣು” ಎಂದಿದ್ದಾರೆ.

ದೂರದ ಬಿಜಾಪುರದಿಂದ ರುಚಿಯಾದ ಊಟದ ಜೊತೆ ಪ್ರೀತಿಯನ್ನು ಹೊತ್ತು ತರುವ ಶಕೀಲ್. ನೀವುಗಳು ತೋರುವ ಈ ಅಕ್ಕರೆಯ ಅಭಿಮಾನಕ್ಕೆ ನಿಮ್ಮ ಈ ಶರಣ ಶರಣು 🙏 😊
— Sharaan (@realSharaan) September 19, 2023
I feel so blessed by the incredible love from all of you. You light up my heart ✨ pic.twitter.com/rVNQSychNH