ಮೇ 17ಕ್ಕೆ ನೂತನ ಸಿಎಂ ಪ್ರಮಾಣ ವಚನ

0
18
ವಿಧಾನಸೌಧ

ಮೇ 17 ಅಥವಾ 18ರಂದು ಕಾಂಗ್ರೆಸ್‌ ಸರ್ಕಾರದ ನೂತನ ಸಿಎಂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಜತೆಗೆ ಮುಸ್ಲಿಂ ಸಮಾಜದ ಓರ್ವ ಸೇರಿದಂತೆ ನಾಲ್ವರಿಗೆ ಡಿಸಿಎಂ ಸ್ಥಾನ ನೀಡಲಾಗುತ್ತಿದ್ದು, ಕೆಲ ಹಿರಿಯ ನಾಯಕರೂ ಕೂಡ ಅಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದುವರೆಗೂ ಕಾಂಗ್ರೆಸ್‌ ಅಧಿಕೃತ ಮಾಹಿತಿ ಹೊರಹಾಕಿಲ್ಲ.

Previous articleಆಸ್ತಿ ವಿಚಾರ: ತಮ್ಮನಿಂದಲೇ ಅಣ್ಣನ ಹತ್ಯೆ
Next articleಡಿಕೆಶಿ ದೆಹಲಿ ಪ್ರವಾಸ ರದ್ದು