ಕನ್ನಡ ಸುಂದರ ಭಾಷೆ: ನರೇಂದ್ರ ಮೋದಿ

0
8

ಸೃಜನಾತ್ಮಕ ರೀತಿಯಲ್ಲಿ ಭಾಷೆಗಳ ಅಣಕು ಕಲಿಯುವುದು ಒಂದು ಮೋಜಿನ ಚಟುವಟಿಕೆಯಾಗಿದೆ ಎಂದು ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣದಲ್ಲಿ ರೇಖಾಚಿತ್ರದ ಕನ್ನಡ ವರ್ಣಮಾಲೆ ಇರುವ ಚಿತ್ರವನ್ನು ಹಂಚಿಕೊಂಡಿದ್ದ, ಕಿರಣ ಕುಮಾರ ಅವರ ಟ್ವಿಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ ಕನ್ನಡ ಸುಂದರ ಭಾಷೆ ಎಂದಿದ್ದಾರೆ.

Previous articleತುಮಕೂರಿನಲ್ಲಿ ಔದ್ಯೋಗಿಕ ಕ್ರಾಂತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Next articleವಿಷಪೂರಿತ ಆಹಾರ ಸೇವನೆ: 90 ವಿದ್ಯಾರ್ಥಿಗಳು ಅಸ್ವಸ್ಥ