ಬೆಂಗಳೂರು: ದಶಕಗಳ ಹಳೆಯದಾದ ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ತಮಿಳನಾಡು ಕರ್ನಾಟಕವು ಸಾಕಷ್ಟು ನೀರು ಸಂಗ್ರಹ ಹೊಂದಿದ್ದರು ನೀರನ್ನು ತಡೆ ಹಿಡಿದಿದೆ, ಕಾವೇರಿ ನೀರಿನಲ್ಲಿ 11.719 ಸಾವಿರ ಮಿಲಿಯನ್ ಘನ ಅಡಿಗಳ ಕೊರತೆಯಿದೆ ಎಂದು ಸಲ್ಲಿಸಿದ ಅರ್ಜಿ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಈ ಪೀಠ್ ತಿರ್ಪೂ ನೀಡಿದೆ.
ಒಟ್ಟು ಜಲಾಶಯದಲ್ಲಿ 49 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಇದು ಕೆಳ ನದಿಪಾತ್ರದ ರಾಜ್ಯಕ್ಕೆ ನೀರು ಹಂಚಿಕೆಯ ಬಾಧ್ಯೆತೆಗಳನ್ನು ಪೂರೈಸಲು ಸಾಕಾಗುತ್ತದೆ ಎಂದು ಅದು ಹೇಳಿದೆ.
ಬರಗಾಲ ಸ್ಥಿತಯಲ್ಲಿ ನೀರು ತಮಿಳನಾಡು ರಾಜ್ಯಕ್ಕೆ ಹಂಚಿಕೆಯಾದರೆ ನಮ್ಮ ಬರ ಪರಿಸ್ಥಿತಿ ಹೇಗೆ ಪ್ರಶ್ನೆಗೆ ಇವತ್ತು ಸುಪ್ರಿಂ ಕೋರ್ಟ್ ಉತ್ತರ ನೀಡಿದೆ.
ಕಾವೇರಿ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಮಗೆ ನೀರು ಇದ್ದರೆ ತಮಿಳನಾಡಿಗೆ ಕೊಡುತ್ತೆವೆ ಎಂದು ಹೇಳಿ ತಮ್ಮ ನಿಲುವು ಗಟ್ಟಿಗೊಳಿಸಿದ್ದಾರೆ. ಬರ ಪರಿಸ್ಥಿತಿಯಿಂದ ಈ ಬಾರಿ ನಾನು ಬಾಗಿನ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ ಎಂದು ಸಾಪ್ರದಾಯಿಕ ಕೈತಜ್ಞೆತೆ ಸಲ್ಲಿಸಿದರು.






















