ಅಂತಿಮ ಮತದಾರರ ಪಟ್ಟಿ ಪ್ರಕಟ : ಜಿಲ್ಲೆಯಲ್ಲಿ 11.39,623 ಲಕ್ಷ ಮತದಾರರು; 1,523 ಮತಗಟ್ಟೆಗಳು. 5.70 ಲಕ್ಷ ಪುರುಷರು, 5.69 ಲಕ್ಷ ಮಹಿಳಾ ಮತದಾರರು
ದಾಂಡೇಲಿ(ಉತ್ತರ ಕನ್ನಡ) ಸಂ.ಕ. ಸಮಾಚಾರ : ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ–2026 ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಅದರಂತೆ ಜಿಲ್ಲೆಯಲ್ಲಿ 5,70,006 ಪುರುಷರು, 5,69, 614 ಮಹಿಳೆಯರು ಹಾಗೂ 3 ತೃತೀಯ ಲಿಂಗದ ಮತದಾರರು ಸೇರಿದಂತೆ ಕರಡು ಪಟ್ಟಿಯಲ್ಲಿ ಒಟ್ಟು 11,39 , 623 ಮತದಾರರು ಇದ್ದಾರೆ ಎಂದು ಜಿಲ್ಲಾ ಚುನಾವಣಾ ಶಾಖೆ ತಿಳಿಸಿದೆ.
ಕರಡು ಮತದಾರರ ಪಟ್ಟಿಯಂತೆ ಹಳಿಯಾಳ ಕ್ಷೇತ್ರದಲ್ಲಿ 1,70,367 ಕಾರವಾರದಲ್ಲಿ 2,01,469, ಕುಮಟಾದಲ್ಲಿ 1,79,114, ಭಟ್ಕಳದಲ್ಲಿ 2,18,003 , ಶಿರಸಿಯಲ್ಲಿ 1,95,044 ಹಾಗೂ ಯಲ್ಲಾಪುರ ಕ್ಷೇತ್ರದಲ್ಲಿ 1,75,626 ಮತದಾರರು ಕರಡು ಪಟ್ಟಿಯಲ್ಲಿದ್ದಾರೆ.
ಮತಗಟ್ಟೆಗಳ ಪುನರ್ವಿಂಗಡಣೆ ಬಳಿಕ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,523 ಮತಗಟ್ಟೆಗಳು ಇರಲಿದ್ದು, 78 ಮತಗಟ್ಟೆಗಳು ಹೆಚ್ಚಳವಾಗಿವೆ. 227, ಭಟ್ಕಳದಲ್ಲಿ 273, ಶಿರಸಿಯಲ್ಲಿ 278 ಹಾಗೂ ಯಲ್ಲಾಪುರದಲ್ಲಿ 246 ಮತಗಟ್ಟೆಗಳಿರಲಿವೆ.
- ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ 3 ಚಿನ್ನ ಗೆದ್ದಿದ್ದ ನೀರಜ್ ಯಾದವ್ ನಿಧನ
- ಕಡೂರು: ಕುರುಬರಹಳ್ಳಿಯಲ್ಲಿ ಬೋನಿಗೆ ಬಿದ್ದ ಚಿರತೆ – ಗ್ರಾಮಸ್ಥರು ನಿರಾಳ
- ಸುದೀಪ್ ಬೀದಿಗಿಳಿಯಬೇಕು ಎಂದಿದ್ದರಲ್ಲಿ ತಪ್ಪೇನಿದೆ?, ರಾಜುಗೌಡ ಗುಬ್ಬಿ ಇದ್ದಂತೆ
- ಉತ್ತರ ಕನ್ನಡ ಜಿಲ್ಲೆಯ ಮತದಾರರ ಪಟ್ಟಿ ಪ್ರಕಟ: 11.39 ಲಕ್ಷ ಮತದಾರರು
- ‘ಅವೆಂಜರ್ಸ್: ಡೂಮ್ಸ್ಡೇ’ ಭಾರತದಲ್ಲಿ ಬಿಡುಗಡೆ ದಿನಾಂಕ ಫಿಕ್ಸ್






















