ಸುದ್ದಿದೇಶ ತೂಗು ಸೇತುವೆ ಕುಸಿತ By Samyukta Karnataka - October 30, 2022 0 136 WhatsAppFacebookTelegramTwitterEmailCopy URL ಗುಜಾರತ್‌ನ ಮೋರ್ಬಿಯಾದಲ್ಲಿ ಭಾರಿ ದುರ್ಘಟನೆಯೊಂದು ಸಂಭವಿಸಿದೆ. ತೂಉ ಸೇತುವೆ ಕುಸಿದು ಬಿದ್ದಿದ್ದು 300 ಕ್ಕೂ ಹೆಚ್ಚು ಮಂದಿ ನದಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ರಕ್ಷಣೆ ಕಾರ್ಯ ಚುರುಕುಗೊಂಡಿದೆ.