SK Home Ad
Home ಸುದ್ದಿ ದೇಶ ಕೇಂದ್ರ ಬಜೆಟ್‌: ಆದಾಯ ತೆರಿಗೆ ಕುರಿತು ಮಹತ್ವದ ಘೋಷಣೆ

ಕೇಂದ್ರ ಬಜೆಟ್‌: ಆದಾಯ ತೆರಿಗೆ ಕುರಿತು ಮಹತ್ವದ ಘೋಷಣೆ

0
328

ನವದೆಹಲಿ: ಆದಾಯ ತೆರಿಗೆ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.

2026ರ ಏಪ್ರಿಲ್‌ನಿಂದ ನೂತನ ಐಟಿ ಕಾಯ್ದೆ ಜಾರಿಗೆ ಬರಲಿದ್ದು, ಆದಾಯ ತೆರಿಗೆಯ ನಿಯಮಗಳ ಸರಳೀಕರಣ, ಟ್ಯಾಕ್ಸ್ ಕಟ್ಟಲು ಸಮಯಾವಕಾಶ, ಫಾರ್ಮ್‌ಗಳ ಸರಳೀಕರಣ ಮಾಡಲಾಗಿದೆ.

ರಾಜ್ಯಗಳಿಗೆ ಅನುದಾನ: 16ನೇ ಹಣಕಾಸು ಆಯೋಗದಡಿ ಮೂಲಕ ರಾಜ್ಯಗಳಿಗೆ 1.41 ಲಕ್ಷ ಕೋಟಿ ರೂ. ಘೋಷಣೆ ಮಾಡಿದ್ದಾರೆ.