Home Advertisement
Home ನಮ್ಮ ಜಿಲ್ಲೆ ಧಾರವಾಡ ವಾಸ್ಕೋ ಡ ಗಾಮಾ – ಕುಲೆಮ್ ಡೆಮು ರೈಲುಗಳ ಸಂಚಾರ ರದ್ದು

ವಾಸ್ಕೋ ಡ ಗಾಮಾ – ಕುಲೆಮ್ ಡೆಮು ರೈಲುಗಳ ಸಂಚಾರ ರದ್ದು

0
14

ಹುಬ್ಬಳ್ಳಿ: `ಕ್ಯಾಸಲ್ ರಾಕ್ ಮತ್ತು ವಾಸ್ಕೋ ಡ ಗಾಮಾ ಸೆಕ್ಷನ್ ನಡುವೆ ನಡೆಯಲಿರುವ ಸುರಕ್ಷತಾ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳ ನಿಮಿತ್ತ ರೈಲು ಸಂಖ್ಯೆ 56964/56963 ವಾಸ್ಕೋ ಡ ಗಾಮಾ – ಕುಲೆಮ್ – ವಾಸ್ಕೋ ಡ ಗಾಮಾ ಡೆಮು ರೈಲುಗಳ ಸಂಚಾರವನ್ನು ಫೆಬ್ರವರಿ 18 ರಿಂದ ಏಪ್ರಿಲ್ 7ರ ವರೆಗೆ (ಒಟ್ಟು 49 ದಿನಗಳ ಕಾಲ) ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ನವದೆಹಲಿ-ಚೆನ್ನೈ ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ಬೆಂಕಿ

Previous articleವಿದೇಶಿ ಪ್ರವಾಸಿ ಮೇಲೆ ಅತ್ಯಾಚಾರ: ಅಪರಾಧಿಗಳು ಬಳ್ಳಾರಿ ಜೈಲಿಗೆ ಶಿಫ್ಟ್
Next articleಡಿಕೆಶಿ ಇವತ್ತೇ ಮುಖ್ಯಮಂತ್ರಿ ಆಗಲಿ ಎನ್ನುವವರಲ್ಲಿ ನಾನೇ ಮೊದಲಿಗ