ಹಾರ್ಟ್‌ಲೀ ವೆಲಕಮ್‌ ಎಂದ ಕಾಂತೇಶ

0
24
ಕಾಂತೇಶ

ಸಂಯುಕ್ತ ಕರ್ನಾಟಕ ಪತ್ರಿಕೆಯ ವ್ಯಂಗ್ಯ ಚಿತ್ರಕಾರ ಕಾಂತೇಶ ಮ ಬಡಿಗೇರ ಹೊಸ ವರ್ಷದ ಪ್ರಯುಕ್ತ ಪತ್ರಿಕೆಗಾಗಿ ರಚಿಸಿದ ವ್ಯಂಗ್ಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಬಹು ಮೆಚ್ಚುಗೆಗೆ ಪಾತ್ರವಾಗಿದೆ, ತಮ್ಮ ಚಿತ್ರದಲ್ಲಿ 2023 ವರ್ಷಾರಂಭಕ್ಕೆ ಸ್ವಾಗತ ಕೊರುವ ಚಿತ್ರವೊಂದು – ಅನೇಕ ಅರ್ಥಗಳನ್ನ ಒಳಗೊಂಡಿದೆ.

Previous articleಗೋವಾದಿಂದ ಹೊಸ ವರ್ಷಾಚರಣೆ ಮುಗಿಸಿ ಬರುತ್ತಿದ್ದ ಕಾರು ಅಪಘಾತ: ನಾಲ್ವರು ಸಾವು, ಓರ್ವ ಗಂಭೀರ!
Next articleನೇರವಾಗಿ ರಾಜಕಾರಣ ಮಾಡುವ ಎದೆಗಾರಿಕೆ ಯಡಿಯೂರಪ್ಪ ಅವರಿಗೆ ಇದೆ