Home Advertisement
Home ತಾಜಾ ಸುದ್ದಿ ಉಪಚುನಾವಣೆಗೆ ಬಿಜೆಪಿ ಟಿಕೆಟ್‌ ಘೋಷಣೆ

ಉಪಚುನಾವಣೆಗೆ ಬಿಜೆಪಿ ಟಿಕೆಟ್‌ ಘೋಷಣೆ

0
111
BJP

ನವದೆಹಲಿ: ಕರ್ನಾಟಕದ ಉಪಚುನಾವಣೆಗಾಗಿ 2 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ.
ಶಿಗ್ಗಾವಿಯಲ್ಲಿ ಬಸವರಾಜ್‌ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ ಮತ್ತ ಬಳ್ಳಾರಿಯ ಸಂಡೂರಿಗೆ ಬಂಗಾರು ಹನುಮಂತು ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಇನ್ನೂ ಘೋಷಣೆಯಾಗಿಲ್ಲ.

Previous articleಭಾಗ್ಯನಗರಕ್ಕೆ ಬೇಕು ಸರ್ಕಾರಿ ಪದವಿ ಕಾಲೇಜು ಅಭಿಯಾನ
Next articleಪಾಪ…ಪ್ರಲ್ಹಾದ ಜೋಶಿ ಪಾತ್ರ ಏನೂ ಇಲ್ಲ: ಅವರು ತುಂಬಾ ಒಳ್ಳೆಯವರು