ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನೇರಪ್ರಸಾರ ವೀಕ್ಷಿಸಿದ ಶಾ

0
14

ನವದೆಹಲಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಭಾಗವಹಿಸುತ್ತಿಲ್ಲ.
ಬಿಜೆಪಿಯ ಹಲವು ಹಿರಿಯ ನಾಯಕರು ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮದ ನೇರಪ್ರಸಾರವನ್ನು ವಿವಿಧ ದೇವಸ್ಥಾನಗಳಿಂದ ವೀಕ್ಷಿಸುತ್ತಿದ್ದು, ಅಮಿತ್ ಶಾ ಅವರು ಬಿರ್ಲಾ ಮಂದಿರದಲ್ಲಿ ನೇರಪ್ರಸಾರವನ್ನು ವೀಕ್ಷಿಸುತ್ತಿದ್ದಾರೆ.

Previous articleಕರುನಾಡಲ್ಲಿ ಬೆಳಗಿದ 111 ಅಡಿ ಉದ್ದದ ಅಗರಬತ್ತಿ
Next articleಹೋಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದ ಕಾರ್ಯಕರ್ತರ ಬಂಧನ