ಸಹಕಾರಿ ದಿಗ್ಗಜ ಬಿ.ಎಸ್ ವಿಶ್ವನಾಥ್ ಇನ್ನಿಲ್ಲ

0
13

ಬೆಂಗಳೂರು: ಸಹಕಾರಿ ದಿಗ್ಗಜ, ವಿಧಾನ ಪರಿಷತ್ತಿನ ಮಾಜಿ ಸದಸ್ಯರೂ ಆದ ಬಿ.ಎಸ್ ವಿಶ್ವನಾಥ್(90) ಅನಾರೋಗ್ಯದಿಂದ ಬೆಂಗಳೂರಲ್ಲಿ ವಿಧಿವಶರಾಗಿದ್ದಾರೆ,
ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಹಕಾರಿ ಸಂಸ್ಥೆಗಳಲ್ಲಿ, ಕೆನರಾ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಶ್ವನಾಥ್ ಅವರ ಅಗಲಿಕೆಗೆ ನಾಡಿನ ಗಣ್ಯರು ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿದ್ದಾರೆ.

Previous articleತಲೆಗೆ ಕಲ್ಲಿನಿಂದ ಜಜ್ಜಿ ಯುವಕನ‌ ಬರ್ಬರ ಹತ್ಯೆ
Next articleಮಾತು ಮುತ್ತು