ಸುದ್ದಿಗಳು

spot_img

ತುಂಗಭದ್ರಾ ನೀರಿನ ಮಟ್ಟ ಏರಿಕೆ: ಮಂತ್ರಾಲಯದಲ್ಲಿ ಭಕ್ತರ ಸುರಕ್ಷತೆಗೆ ಹೆಚ್ಚುವರಿ ಭದ್ರತೆ

ರಾಯಚೂರು: ತುಂಗಭದ್ರಾ ನದಿಗೆ ನೀರಿನ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ಭಕ್ತರ ಸುರಕ್ಷತೆಗಾಗಿ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ ಶ್ರೀನಿವಾಸರಾವ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನದಿ ತೀರದಲ್ಲಿ...

ಮಾಧವಿಲತಾಗೆ ನಿರ್ಬಂಧ: ಮುತಾಲಿಕ್ ದಿಢೀರ್ ಪ್ರತ್ಯಕ್ಷ, ಪ್ರಚೋದನಕಾರಿಯಾಗಿ ಮಾತನಾಡದಂತೆ ಪೊಲೀಸರ ಮನವಿ

ಬಾಗಲಕೋಟೆ: ಮೆರವಣಿಗೆಗೆ ಹಿಂದೂ ಫೈರ್ ಬ್ರ್ಯಾಂಡ್ ಕೆ. ಮಾಧವಿಲತಾ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಪೊಲೀಸರು ನಿರ್ಬಂಧಿಸಿದ ಕಾರಣ ಅವರು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಅವರ ಬದಲಾಗಿ ಶ್ರೀರಾಮಸೇನೆಯ ಪ್ರಮೋದ ಮುತಾಲಿಕ ಅವರು ಬಸವೇಶ್ವರ...

ಸಿಡಿಲು ಬಡಿದು ಇಬ್ಬರು ಸಾವು, ನಾಲ್ವರಿಗೆ ಗಾಯ

ಬಾಗಲಕೋಟೆ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಮೃತಪಟ್ಟರೆ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುನಗುಂದ ತಾಲೂಕಿನ ಐಹೊಳೆಯಲ್ಲಿ ನಡೆದಿದೆ. ಭರಮಪ್ಪ ಯಲ್ಲಪ್ಪ ಕಂಡೇಕರ್ (21), ರಾಮವ್ವ ದ್ಯಾಮಪ್ಪ ಹೋಳಗಿ (64)...

ಸಿನಿ ಮಿಲ್ಸ್

ವಿಜಯ್ – ರಶ್ಮಿಕಾ ಜೋಡಿಯ ‘ರಣಬಾಲಿ’ ಚಿತ್ರದ ಸಾಂಗ್ ರಿಲೀಸ್: ಅಕ್ಟೋಬರ್‌ನಲ್ಲಿ ವಿಶ್ವದಾದ್ಯಂತ ಅದ್ಧೂರಿ ಬಿಡುಗಡೆ!

ಬೆಂಗಳೂರು: ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಬಿಗ್ ಬಜೆಟ್ ಸಿನಿಮಾ ‘ರಣಬಾಲಿ’ಯ ಮೊದಲ ಲಿರಿಕಲ್ ಹಾಡು "ಎಂದಯ್ಯಾ ಸಾಮಿ" ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದೆ. ರಾಹುಲ್ ಸಂಕೃತ್ಯನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ...

ನಾಲಿಗೆ ಹರಿಬಿಟ್ಟ ಸೌಂದರ್ಯಾ: ಅಡುಗೆ ಮನೆಯಲ್ಲಿ ಬ್ರಶ್ ಮಾಡಿದ್ದನ್ನು ಪ್ರಶ್ನಿಸಿದ ವೈಷ್ಣವಿಗೆ ಬಾಡಿ ಶೇಮಿಂಗ್!

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ನಿನ್ನೇಯ ಸಂಚಿಕೆಯಲ್ಲಿ ಸ್ಪರ್ಧಿಗಳಾದ ಸೌಂದರ್ಯಾ ಶೆಟ್ಟಿ ಮತ್ತು ವೈಷ್ಣವಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜೈಲು ಶಿಕ್ಷೆ ಅನುಭವಿಸುತ್ತಿರುವ ಸೌಂದರ್ಯಾ ಶೆಟ್ಟಿ, ನಿತ್ಯಕರ್ಮಕ್ಕಾಗಿ...

ರಾಷ್ಟ್ರೀಯ ಪ್ರಶಸ್ತಿ ಗೆದ್ದು ತವರಿಗೆ ಮರಳಿದ ‘ಮಿಥ್ಯ’ ತಂಡ: ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ

ಮಂಗಳೂರು: 72ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಕನ್ನಡದ ‘ಮಿಥ್ಯ’ ಚಿತ್ರದ ತಂಡದ ಸದಸ್ಯರು ಬುಧವಾರ ಮಂಗಳೂರಿಗೆ ಮರಳಿದರು. ಖ್ಯಾತ ರಂಗಭೂಮಿ ಕಲಾವಿದೆ ಹಾಗೂ ಪೋಷಕ ನಟಿ ರೂಪಶ್ರೀ ವರ್ಕಾಡಿ,...

ಬಿಗ್‌ಬಾಸ್‌ ಕಳ್ಳಪುಟ್ಟಿ ಸ್ಪಂದನಾ ಬಾಯ್‌ಫ್ರೆಂಡ್‌ ವಂದತಿಗೆ ಬ್ರೇಕ್; ಮದುವೆಗೆ ಸಜ್ಜಾದ ನಟಿ

ಬೆಂಗಳೂರು: ಸಿನಿಮಾ ಹಾಗೂ ಕಿರುತೆರೆಯ ಸೆಲೆಬ್ರಿಟಿಗಳ ಲವ್, ನಿಶ್ಚಿತಾರ್ಥ ಮತ್ತು ಮದುವೆಯ ಸುದ್ದಿಗಳು ಸದಾ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸುತ್ತವೆ. ನೆಚ್ಚಿನ ನಟಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದ ತಕ್ಷಣ...

ಸುದೀಪ್‌ ಜೊತೆ ‘ಸಂಯುಕ್ತ ಕರ್ನಾಟಕ’ ಡಿಜಿಟಲ್‌ ಟೀಮ್‌: ವೈರಲ್‌ ಫೋಟೋದಲ್ಲಿ ಕಿಚ್ಚನ ಹೊಸ ಲುಕ್‌!

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ ಈ ಸ್ಟೈಲಿಶ್‌ ಸೆಲ್ಫಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಕಪ್ಪು ಸ್ಲೀವ್‌ಲೆಸ್‌ ಟೀ-ಶರ್ಟ್‌, ದಟ್ಟ ಗಡ್ಡ, ವಿಭಿನ್ನ ಹೇರ್‌ಸ್ಟೈಲ್‌ ಹಾಗೂ ರಗಡ್‌...

ಕ್ರೀಡೆ

ಆರೋಗ್ಯ

ಊಟದಲ್ಲಿ ಇದನ್ನ ಪಾಲಿಸಲೇಬೇಡಿ?; ಪ್ರೋಟೀನ್ ಸೇವನೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ಮಾಹಿತಿ

ದೇಹದ ಆರೋಗ್ಯ, ಶಕ್ತಿ ಮತ್ತು ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಅತ್ಯಗತ್ಯ ಪೋಷಕಾಂಶವಾಗಿದೆ. ಆದ್ರೆ ಪ್ರೋಟೀನ್‌ನ್ನು ಬೆಳಗಿನ ಉಪಾಹಾರದಲ್ಲಿ ಸೇವಿಸಬೇಕೋ ಅಥವಾ ರಾತ್ರಿ ಊಟದಲ್ಲಿ ಸೇವಿಸಬೇಕೋ ಎಂಬ ಗೊಂದಲ ಹಲವರಲ್ಲಿದೆ. ಪ್ರೋಟೀನ್ ಸೇವನೆಗೆ 'ಬೆಳಿಗ್ಗೆ'...

ಮಳೆಗಾಲದಲ್ಲಿ ಎಚ್ಚರ; ಈ ತಿಂಡಿಗಳನ್ನೂ ತಿಂದರೆ ಗ್ಯಾರಂಟಿ ಸಮಸ್ಯೆ ತಪ್ಪಿದಲ್ಲ

ಮಳೆಗಾಲ ಎಂದರೆ ತಂಪಾದ ವಾತಾವರಣ, ಮಣ್ಣಿನ ಸುವಾಸನೆ ಮತ್ತು ಮಳೆಯಲ್ಲಿ ನೆನೆಯುವ ಖುಷಿ. ಆದರೆ ಮಳೆಗಾಲದಲ್ಲಿ ನಮ್ಮ ಆರೋಗ್ಯದ ಬಗ್ಗೆಯೂ ಸ್ವಲ್ಪ ಹೆಚ್ಚು ಕಾಳಜಿ ವಹಿಸಬೇಕು. ಮಳೆ ಬಂದಾಗ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುವುದರಿಂದ...

ರಕ್ತ ಪರೀಕ್ಷೆಯಲ್ಲೇ ಆರಂಭಿಕ ಕ್ಯಾನ್ಸರ್ ಪತ್ತೆ: ಸ್ಟ್ರಾಂಡ್ ಲೈಫ್ ಸೈನ್ಸಸ್‌ಗೆ ಭಾರತೀಯ ಪೇಟೆಂಟ್

ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಸ್ಟ್ರಾಂಡ್ ಲೈಫ್ ಸೈನ್ಸ್, ಇಂದು ತನ್ನ ಹೊಸ ಸಂಶೋಧನೆಗೆ ಭಾರತೀಯ ಪೇಟೆಂಟ್ ಪಡೆದಿರುವುದಾಗಿ ಘೋಷಿಸಿದೆ. ಈ ವೇದಿಕೆಯು ಸೆಲ್-ಫ್ರೀ ಡಿಎನ್‌ಎ (cfDNA) ವಿಶ್ಲೇಷಣೆಯ ಮೂಲಕ ಕ್ಯಾನ್ಸರ್ ಅನ್ನು...