ಬೆಂಗಳೂರು: ಕನ್ನಡದ ಬಹುಮುಖ ಪ್ರತಿಭೆಯ ನಟ ಕಿಚ್ಚ ಸುದೀಪ್ ಇಂದು 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು ಅವರ ಬಹುನಿರೀಕ್ಷಿತ ಸಿನಿಮಾ ‘ಬಿಲ್ಲ ರಂಗ ಬಾಷಾ’ ಚಿತ್ರದ ಭರ್ಜರಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
ಕಾರಣಾಂತರಗಳಿಂದ ವಿಳಂಬವಾಗಿದ್ದ ಈ ಬಿಗ್ ಬಜೆಟ್ ಆಕ್ಷನ್ ಎಂಟರ್‌ಟೈನರ್ ಸಿನಿಮಾದ ಚಿತ್ರೀಕರಣ ಜೂನ್‌ನಲ್ಲಿ ಮತ್ತೆ ಆರಂಭವಾಗಿತ್ತು. ಇದೀಗ ಬಿಡುಗಡೆಯಾಗಿರುವ ಫಸ್ಟ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.
‘ಬಿಲ್ಲ ರಂಗ ಬಾಷಾ’ ಸಿನಿಮಾ 2027ರಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸುದೀಪ್ ಅವರ ಹುಟ್ಟುಹಬ್ಬದ ಸಂಭ್ರಮದ ನಡುವೆ ಪೋಸ್ಟರ್ ಬಿಡುಗಡೆಯಾಗಿರುವುದು ಅಭಿಮಾನಿಗಳಿಗೆ ವಿಶೇಷ ಉಡುಗೊರೆಯಾಗಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.
- ದಾವಣಗೆರೆ ಸಹಕಾರ ಸಂಘದಲ್ಲಿ ₹1.49 ಕೋಟಿ ವಂಚನೆ ಆರೋಪ: ನಕಲಿ ಸಹಿ, ಖೊಟ್ಟಿ ದಾಖಲೆ ಸೃಷ್ಟಿ
- ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಸ್ಥಾನಕ್ಕೆ ಮಹೇಲಾ ಜಯವರ್ಧನೆ ವಿದಾಯ!
- JIO IPOಗೆ ಮುನ್ನವೇ ಹೂಡಿಕೆದಾರರಲ್ಲಿ ಸಂಚಲನ: 21ರಿಂದ ಆರಂಭ
- ಮಕ್ಕಳ ಪೌಷ್ಟಿಕಾಂಶ ಸುರಕ್ಷತೆಗೆ FSSAI ಹೊಸ ಹೆಜ್ಜೆ: ಬೇಬಿ ಫುಡ್ನಲ್ಲಿ ಹೆಚ್ಚುವರಿ ಸಕ್ಕರೆಗೆ ಬ್ರೇಕ್!
- ಸಂಗೀತ ನಿರ್ದೇಶಕ ದೇವಾ ಇನ್ನಿಲ್ಲ: ‘ಅಮೃತವರ್ಷಿಣಿ’ಯಿಂದ ‘ಕೋಟಿಗೊಬ್ಬ’ವರೆಗೆ ಕನ್ನಡಿಗರ ಮನಗೆದ್ದ ಮಧುರ ಗೀತೆಗಳ ಸೃಷ್ಟಿಕರ್ತ






















