Home Advertisement
Home ಸುದ್ದಿ ರಾಜ್ಯ SSLC Result: ಫಲಿತಾಂಶ ವೀಕ್ಷಿಸುವುದು ಹೇಗೆ?

SSLC Result: ಫಲಿತಾಂಶ ವೀಕ್ಷಿಸುವುದು ಹೇಗೆ?

0
2253

ಹುಬ್ಬಳ್ಳಿ: ಗುರುವಾರ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅತ್ಯಂತ ಸುಲಭವಾಗಿ ನೋಡಬಹುದಾಗಿದೆ.

ವಿದ್ಯಾರ್ಥಿಗಳು ಈ ಕೆಳಗಿನ ಸರಳ ಹಂತಗಳ ಮೂಲಕ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.

ಅಧಿಕೃತ ವೆಬ್‌ಸೈಟ್‌: karresults.nic.in ಅಥವಾ kseab.karnataka.gov.in ಅಥವಾ sslc.karnataka.gov.in

ಲಿಂಕ್ ಕ್ಲಿಕ್ ಮಾಡಿ: ಮುಖಪುಟದಲ್ಲಿ ಕಾಣುವ ‘SSLC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಮಾಹಿತಿ ಸಲ್ಲಿಸಿ: ನಿಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕವನ್ನು (DOB) ಸರಿಯಾಗಿ ನಮೂದಿಸಿ‌ ಬಳಿಕ ‘Submit’ ಬಟನ್ ಒತ್ತಿರಿ.

ಡೌನ್‌ಲೋಡ್ ಮಾಡಿ: ನಿಮ್ಮ ಅಂಕಪಟ್ಟಿ ಸ್ಕ್ರೀನ್ ಮೇಲೆ ಮೂಡುತ್ತದೆ. ಮುಂದಿನ ಪ್ರಕ್ರಿಯೆಗೆ ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

SMS ಮೂಲಕ ಫಲಿತಾಂಶ: ವಿದ್ಯಾರ್ಥಿಗಳು SMS ಮೂಲಕವೂ ಫಲಿತಾಂಶ ಪಡೆಯಲು ಅವಕಾಶ ಇದೆ. ಅದಕ್ಕಾಗಿ ಈ ಕೆಳಗಿನ ಮಾರ್ಗವನ್ನು ಅನುಸರಿಸಿ.
KAR10 <ಸ್ಪೇಸ್> ರೋಲ್ ನಂಬರ್(Registration Number)ಯನ್ನು ಟೈಪ್ ಮಾಡಿ.
ಈ ಸಂದೇಶವನ್ನು 56263 ಗೆ ಕಳುಹಿಸಿ. ‌