Home Advertisement
Home ನಮ್ಮ ಜಿಲ್ಲೆ ರಾಯಚೂರು ಸಿಡಿಲು ಬಡೆದು ಕುರಿಗಾಹಿ ಸಾವು

ಸಿಡಿಲು ಬಡೆದು ಕುರಿಗಾಹಿ ಸಾವು

0
85

ರಾಯಚೂರು(ಸಿಂಧನೂರು): ಸಿಡಿಲು ಬಡೆದು ಕುರಿಗಾಹಿಯೊಬ್ಬ ಸಾವನ್ನಪ್ಪಿದ ಘಟನೆ ಸಾಲಗುಂದಾ ಸೀಮಾಂತರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮೃತಪಟ್ಟ ಕುರಿಗಾಹಿ ಸಾಲಗುಂದ ನಿವಾಸಿ ಮಂಜುನಾಥ ಕರಿಯಪ್ಪ (23) ಎಂದು ಗುರುತಿಸಲಾಗಿದೆ. ಈ ಬಗ್ಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.