ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಮುನ್ನಡೆ

0
25

ಶಿಗ್ಗಾವಿ ಉಪ ಚುನಾವಣೆ ಮತೆ ಎಣಿಕೆಯ 6ನೇ ಸುತ್ತು ಮುಕ್ತಾಯಗೊಂಡಿದ್ದು ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿಯ ಭರತ ಬೊಮ್ಮಾಯಿ : 32787

ಕಾಂಗ್ರೆಸ್ಸಿನ ಯಾಸೀರ್ ಖಾನ್ ಪಠಾಣ : 32125

ಬಿಜೆಪಿ ಅಭ್ಯರ್ಥಿಗೆ 662 ಮತಗಳ ಮುನ್ನಡೆ.

Previous article7ನೇ ಸುತ್ತಿನಲ್ಲೂ ಬಿಜೆಪಿ 867 ಮತಗಳ ಮುನ್ನಡೆ
Next articleನಿಖಿಲ್ ಹಿಂದಿಕ್ಕಿದ ಸೈನಿಕ