ಹುಬ್ಬಳ್ಳಿ ಪ್ರಕರಣ: ಜಾಮೀನು ಅರ್ಜಿ ಸಲ್ಲಿಕೆ

0
13

ಹುಬ್ಬಳ್ಳಿ: ಕರ ಸೇವಕ ಶ್ರೀಕಾಂತ ಪೂಜಾರಿ ಅವರಿಗೆ ಜಾಮೀನು ಕೋರಿ ಆರೋಪಿ ಪರ ವಕೀಲ ಅಶೋಕ್ ಅಣ್ವೇಕರ್ ಬುಧವಾರ ನ್ಯಾಯಾಲಯಕ್ಕರ ಅರ್ಜಿ ಸಲ್ಲಿಸಿದ್ದಾರೆ.
ಹುಬ್ಬಳ್ಳಿಯ 3ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಶ್ರೀಕಾಂತ ಬಿಡುಗಡೆಗೆ ಮನವಿ ಸಲ್ಲಿಸಲಾಗಿದೆ.

Previous articleಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ
Next articleನಾವು ರಾಮ ಭಕ್ತರು, ಹನುಮನಾಗಲು ಆಸ್ಪದ ಕೊಡಬೇಡಿ