ಪ್ರಜಾಧ್ವನಿಗೆ ಮಳೆ ಅಡ್ಡಿ

0
45
ಪ್ರಜಾಧ್ವನಿ

ಹುಬ್ಬಳ್ಳಿ: ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಏರ್ಪಡಿಸಿದ್ದ ಸಂದರ್ಭದಲ್ಲಿ ಮಳೆರಾಯ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಳೆಗೆ ಹೈರಾಣಾದರು.
ಮಳೆರಾಯನ ಅಬ್ಬರದಿಂದಾಗಿ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಆಗಮಿಸಿದ ಅಭಿಮಾನಿಗಳು ಮಳೆಯಿಂದ ರಕ್ಷಣೆ ಪಡೆಯಲು ಖುರ್ಚಿ ಮೊರೆ ಹೋದ ಘಟನೆ ನಡೆಯಿತು.
ಅಲ್ಲದೇ ಪ್ರಜಾಧ್ವನಿಗೆ ಆಗಮಿಸಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮರಳಿ ಮನೆಯತ್ತ ಹಜ್ಜೆ ಹಾಕುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು.

Previous articleಹಿರಿಯ ನಟ ಸಮೀರ್‌ ಖಾಖರ್‌ ನಿಧನ
Next articleದಾಳಿಯ ಹಿಂದೆ ರಾಜಕೀಯ ಪಿತೂರಿ: ಆರ್. ಶಂಕರ್‌