SK Home Ad
Home ಕ್ರೀಡೆ ಬಾಗಲಕೋಟೆಯಲ್ಲಿ ಯೋಗಥಾನ್ ಮೆರಗು

ಬಾಗಲಕೋಟೆಯಲ್ಲಿ ಯೋಗಥಾನ್ ಮೆರಗು

0
177

ಬಾಗಲಕೋಟೆ: ಇಲ್ಲಿನ ಬಸವೇಶ್ವರ ವಿದ್ಯಾವರ್ಧಕ ಸಂಘದ ಆಟದ ಮೈದಾನದಲ್ಲಿ‌ ರವಿವಾರ ವಿಶ್ವದಾಖಲೆಗಾಗಿ ನಡೆದ ಯೋಗಥಾನ್ ಕಾರ್ಯಕ್ರಮದ‌ ವಿಹಂಗಮ ನೋಟ. ೧೫ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.