Home Advertisement
Home ತಾಜಾ ಸುದ್ದಿ ನಿರ್ಮಾಣ ಹಂತದ ಮೇಲ್ಸೇತುವೆ ಮೇಲೆ ನುಗ್ಗಿದ ಕಾರ್..! ಲೇಡಿ ಜಸ್ಟ್​ ಬಚಾವ್..!

ನಿರ್ಮಾಣ ಹಂತದ ಮೇಲ್ಸೇತುವೆ ಮೇಲೆ ನುಗ್ಗಿದ ಕಾರ್..! ಲೇಡಿ ಜಸ್ಟ್​ ಬಚಾವ್..!

0
123

ಬೆಂಗಳೂರು: ಕುಡಿದ ಅಮಲಿನಲ್ಲಿ ಕೇರಳ ಮೂಲದ ಯುವತಿ ನಿರ್ಮಾಣ ಹಂತದ ಸೇತುವೆಯ ಮೇಲೆ ಕಾರು ಚಲಾಯಿಸಿದ್ದು, ಸ್ವಲ್ಪದ್ರಲ್ಲೇ ಬಚಾವಾಗಿದ್ದಾರೆ.

ನಿನ್ನೆ ತಡರಾತ್ರಿ ಓಕಳಿಪುರಂ ನಿರ್ಮಾಣ ಹಂತದ ಬ್ರಿಡ್ಜ್ ಬಳಿ ಲೇಡಿ ಕಿರಿಕ್ ಮಾಡಿಕೊಂಡಿದ್ದು, ಕಾರನ್ನ ರ್ಯಾಶಾಗಿ ನಿರ್ಮಾಣ ಹಂತದ ಫ್ಲೈ ಓವರ್ ಮೇಲೆ ಓಡಿಸಿದ್ದಾಳೆ. ಕಾರು ಸೇತುವೆಯ ಅರ್ಧಕ್ಕೆ ಹೋಗ್ತಿದ್ದಂತೆ ವಾಲಿಕೊಂಡಿದೆ, ಸ್ವಲ್ಪ ಯಾಮಾರಿದ್ರೂ ಯುವತಿ ಹೆಣವಾಗಿ ಹೋಗುತ್ತಿದ್ದಳು. ನಿರ್ಮಾಣ ಹಂತದ ಸೇತುವೆಯ ಬಳಿ ಯಾವುದೇ ಬ್ಯಾರಿಕೇಡ್ ಹಾಕಿಲ್ಲ, ಪ್ರತಿನಿತ್ಯ ಓಡಾಡೋ ವಾಹನ ಸವಾರರಿಗೆ ನಿರ್ಮಾಣ ಹಂತದ ಸೇತುವೆಯ ಬಗ್ಗೆ ಅರಿವಿರುತ್ತೆ. ಅದರಲ್ಲೂ ಕಾರನ್ನ ಕುಡಿದು ಚಾಲನೆ ಮಾಡೋ ವ್ಯಕ್ತಿಗಳು ಜವರಾಯನ ಅತಿಥಿಗಳಾಗ್ತಾರೆ.

Previous articleಜ್ಞಾನವಾಪಿ ಮಹಾ ತೀರ್ಪು… ವಾರಾಣಸಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್…
Next articleನಾನು ಪವರ್​​ ಮಿನಿಸ್ಟರ್​ ಆಗಿದ್ದಾಗ ಹಗರಣ ಆಗಿದ್ರೆ.. ಬಿಜೆಪಿಯವ್ರು ಆಗ ಏನ್​ ಮಾಡ್ತಿದ್ದರು