ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭರ್ಜರಿ ಭೋಜನ

0
28

ಮಂಡ್ಯ: ಮಂಡ್ಯದಲ್ಲಿ ನಡೆಯುವ ಡಿಸೆಂಬರ್ 20 21 22 ರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಜನರಿಗೆ ಭೋಜನದ ಸಿದ್ಧತೆಗೆ ಮೆನು……

ಡಿ. 20ರ ಮೆನು

ತಿಂಡಿಗೆ ತಟ್ಟೆ ಇಡ್ಲಿ, ವಡೆ, ಚಟ್ಟಿ, ಸಾಂಬರ್, ಉಷ್ಟ್ರ, ಮೈಸೂರು ಪಾಕ್. ಊಟ ಕೈ ಕಾಯಿ ಹೋಳಿಗೆ, ತುಪ್ಪ, ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಚಟ್ಟಿ ಪುಡಿ, ಮೆಂತ್ಯ ಬಾತ್, ಅನ್ನ, ಮೊಳಕೆ ಕಾಳು ಸಾರು, ಬಾಳೆ ಹಣ್ಣು, ಕೋಸಂಬರಿ, ಉಪ್ಪಿನ ಕಾಯಿ, ಹಪ್ಪಳ, ಸಲಾಡ್. ರಾತ್ರಿ ಪೂರಿ ಸಾಗು, ಮೈಸೂರು ಪಾಕ್, ಆವರೆ ಕಾಳು ಬಾತು, ರಾಯಿತ, ಮೊಸ ರು, ಬಾಳೆಹಣ್ಣು,, ಕೋಸಂ ಬರಿ, ಉಪ್ಪಿನ ಕಾಯಿ, ಹಪ್ಪಳ, ಪಲ್ಯ, ಸಲಾಡ್.

ಡಿ. 21ರಮೆನು

ತಿಂಡಿಗೆ ರಾಗಿ ದೋಸೆ. ಸಿಹಿ ಮತ್ತು ಖಾರ ಪೊಂಗಲ್ ಮಧ್ಯಾಹ್ನ ಅಕ್ಕಿ ರೊಟ್ಟಿ, ಮಿಶ್ರ ತರ ಕಾರಿ ಪಲ್ಯ, ವೆಜ್‌ ಪಲಾವ್‌ ರಾಯಿತ, ಅನ್ನ, ಚಿತ್ತಕದ ಬೇಳೆ ಸಾಂಬಾರ್,ಲಾಡು, ಉಪ್ಪು, ಕೋಸಂಬರಿ, ಉಪ್ಪಿನ ಕಾಯಿ, ಹಪ್ಪಳ, ಸಲಾಡ್ ಇರಲಿದೆ. ರಾತ್ರಿ ಊಟಕ್ಕೆ ಚಪಾತಿ, ಸಾಗು, ಗೀರೈಸ್, ಕುರ್ಮ, ಡ್ರೈ ಜಾಮೂನು, ಅನ್ನ, ತರಕಾರಿ ಸಾಂಬಾರ್, ಉಪ್ಪು, ಮೊಸರು, ಬಾಳೆಹಣ್ಣು, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ, ಸಲಾಡ್ ಇರಲಿದೆ.

ಡಿ. 22ರ ಮೆನು

ತಿಂಡಿಗೆ ದೋಸೆ ಚಟ್ಟಿ, ಟೊಮೆಟೋ ಬಾತ್, ಕ್ಯಾರೆಟ್ ಹಲ್ವ, ಊಟಕ್ಕೆ ಬಿಳಿ ಹೋಳಿಗೆ, ಸಾಗು.* ಜೀರಾರೈಸ್ ಪಪ್ಪು, ಬಾದೂಷ, ಮುದ್ದೆ, ಅನ್ನ, ಸೊಪ್ಪಿನ ಸಾಂಬರ್, ಮೊಸರು, ಬಾಳೆಹಣ್ಣು, ಉಪ್ಪು, ಕೋಸಂಬರಿ, ಉಪ್ಪಿನ ಕಾಯಿ, ಹಪ್ಪಳ, ಸಲಾಡ್. ರಾತ್ರಿ ಊಟಕ್ಕೆ ಮೆಂತ್ಯ ಬಾತ್, ರಾಯಿತ, ఉబ్బరి, మిఠాయి, ಅನ್ನ, ರಸಂ, ಮೊಸರು, ಬಾಳೆಹಣ್ಣು, ಉಪ್ಪು, ಕೋಸಂಬರಿ, ಪಲ್ಯ, ಉಪ್ಪಿನಕಾಯಿ, ಹಪ್ಪಳ ಸಲಾಡ್ ಇರಲಿದೆ.

Previous articleಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ನಿಂದ ಅಪಮಾನ: ಕಾಂಗ್ರೆಸ್ ವಿರುದ್ದ  ಬಿಜೆಪಿ ಸಂಸದರ ಪ್ರತಿಭಟನೆ
Next articleರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ