ಮೈಸೂರು: ರಸ್ತೆಗೆ ಉರುಳಿದ ಬಂಡೆ – ತಪ್ಪಿದ ಅನಾಹುತ

0
10

ಮೈಸೂರು: ಚಾಮುಂಡಿ ಬೆಟ್ಟದ ರಸ್ತೆಗೆ ಬಂಡೆ ಉರುಳಿದ್ದು ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ.
ಮಳೆಯಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದ್ದು, ಬಂಡೆಯೊಂದು ರಸ್ತೆಗೆ ಉರುಳಿದೆ.

Previous article‘ಅಯೋಗ್ಯ’ ತಂಡದ ಹೊಸ ‘ಅಧ್ಯಾಯ’ ಶುರು
Next articleಸಮುದ್ರದ ಅಲೆಗೆ ಕೊಚ್ಚಿ ಹೋದ ಸ್ಟಾರ್‌ ನಟಿ