ನಾನು ಪವರ್​​ ಮಿನಿಸ್ಟರ್​ ಆಗಿದ್ದಾಗ ಹಗರಣ ಆಗಿದ್ರೆ.. ಬಿಜೆಪಿಯವ್ರು ಆಗ ಏನ್​ ಮಾಡ್ತಿದ್ದರು

0
41

ಬಳ್ಳಾರಿ: ಬಳ್ಳಾರಿಯಲ್ಲಿ ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ಗುಡುಗಿದ್ದಾರೆ. ನಾನು ಪವರ್​​ ಮಿನಿಸ್ಟರ್​ ಆಗಿದ್ದಾಗ ಹಗರಣ ಆಗಿದ್ರೆ ಬಿಜೆಪಿಯವರು ಏನ್​ ಮಾಡ್ತಿದ್ದರು. ಆಗ ಯಾಕೆ ಯಾರೂ ಧ್ವನಿ ಎತ್ತಲಿಲ್ಲ ಎಂದು ಗುಡುಗಿದ್ದಾರೆ.

Previous articleನಿರ್ಮಾಣ ಹಂತದ ಮೇಲ್ಸೇತುವೆ ಮೇಲೆ ನುಗ್ಗಿದ ಕಾರ್..! ಲೇಡಿ ಜಸ್ಟ್​ ಬಚಾವ್..!
Next articleಇಂದಿನಿಂದ ವಿಧಾನಮಂಡಲ ಅಧಿವೇಶನ.. ಸದನ ಸಮರಕ್ಕೆ ಕಾಂಗ್ರೆಸ್​, ಜೆಡಿಎಸ್, ಬಿಜೆಪಿ ಸಜ್ಜು..!