SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಆಸ್ತಿ ವಿವಾದ ಬೊಲೆರೋ ಹತ್ತಿಸಿ ಅತ್ತಿಗೆ ಕೊಲೆಗೆ ಯತ್ನಿಸಿದ ಮೈದುನ..!

ಆಸ್ತಿ ವಿವಾದ ಬೊಲೆರೋ ಹತ್ತಿಸಿ ಅತ್ತಿಗೆ ಕೊಲೆಗೆ ಯತ್ನಿಸಿದ ಮೈದುನ..!

0
7

ಬಾಗಲಕೋಟೆ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಬೊಲೆರೊ ವಾಹನ‌ ಹತ್ತಿಸಿ ಮೈದುನನೇ ಅತ್ತಿಗೆಯ ಕೊಲೆಗೆ ಯತ್ನಿಸಿದ ಘಟನೆ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ನಡೆದಿದೆ.

೬ ಎಕರೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಘಟನೆ ನಡದಿದ್ದು ಚನ್ನಪ್ಪಗೌಡ ಎಂಬಾತ ತನ್ನ ಅತ್ತಿಗೆ ಮಂಗಳಾದೇವಿ ಮೇಲೆ ಬುಲೆರೋ ವಾಹನ ಹತ್ತಿಸಿ ಹತ್ಯೆಗೆ ಯತ್ನಿಸಿದ್ದಾನೆ ಈ ಘಟ‌ನೆಯವನ್ನು‌ ಮೊಬೈಲ್ ನಲ್ಲಿ‌ ಚಿತ್ರೀಕರಿಸಲಾಗಿದೆ. ಗಾಯಗೊಂಡಿರುವ ಮಂಗಳಾದೇವಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.