ಉಪನ್ಯಾಸಕನೊಂದಿಗೆ ವಿದ್ಯಾರ್ಥಿನಿ ನಾಪತ್ತೆ

0
1

ಚಿಕ್ಕೋಡಿ: ಉಪನ್ಯಾಸಕನೊಂದಿಗೆ ವಿದ್ಯಾರ್ಥಿನಿ ಪರಾರಿಯಾದ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜ. 8ರಂದು ಮಗಳು ಕಾಣೆಯಾಗಿದ್ದಾರೆ ಎಂದು ವಿದ್ಯಾರ್ಥಿನಿಯ ಪೋಷಕರು ಜ. 9 ರಂದು ದೂರು ನೀಡಿದ್ದಾರೆ.

ಪಟ್ಟಣದ ಖಾಸಗಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಉಪನ್ಯಾಸಕ ಪವನಕುಮಾರ್ ಶೀಲಗಾರ (28) ಪ್ರೀತಿ ಪ್ರೇಮದ ಗುಂಗು ಹಿಡಿಸಿದ್ದಾರೆ. ದೂರು ನೀಡಿ 11 ದಿನ ಕಳೆದರೂ ವಿದ್ಯಾರ್ಥಿನಿ ಹಾಗೂ ಉಪನ್ಯಾಸಕ ಪತ್ತೆಯಾಗದ ಕಾರಣ ಅಥಣಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಣ್ಣೀರು ಹಾಕುತ್ತಿದ್ದಾರೆ.

Previous articleವೃದ್ಧ ದಂಪತಿ ಸಾವು ಪ್ರಕರಣಕ್ಕೆ ಟ್ವಿಸ್ಟ್: ಅನಸ್ತೇಷಿಯಾ ಕೊಟ್ಟು ಕೊಲೆ