ಮಾಜಿ ಶಾಸಕ ಶಂಕರಗೌಡ ಪಾಟೀಲ್‌ ವಿಧಿವಶ

0
9
ವಿದಿವಶ

ಗದಗ: ಮಾಜಿ ಶಾಸಕ ಶಂಕರಗೌಡ ಎನ್‌. ಪಾಟೀಲ ಅವರು ಗುರುವಾರ ಬೆಳಗಿನ ಜಾವ ವಿಧಿವಶವರಾಗಿದ್ದಾರೆ.
ಗುರುವಾರ ಸಂಜೆ 4 ಗಂಟೆಗೆ ಅವರ ಸ್ವಗ್ರಾಮ ಪುಟಗಾಂವ್‌ ಬಡ್ನಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಅವರಿಗೆ 81 ವರ್ಷ ವಯಸ್ಸಾಗಿತ್ತು, 1989-1994 ರ ಅವಧಿಯಲ್ಲಿ ಅವರು ಶಾಸಕಾರಾಗಿ ಕಾರ್ಯನಿರ್ವಹಿಸಿದ್ದರು, ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.

Previous articleಸಾಮರಸ್ಯ ನಿರ್ವಹಣೆಗೆ ಸಚಿವರ ಸಮಿತಿ ರಚನೆ ಕೇಂದ್ರ ಗೃಹ ಸಚಿವರ ಸೂಚನೆ- ಸಿ.ಎಂ. ಬೊಮ್ಮಾಯಿ
Next articleದಸರಾ ವಸ್ತುಪ್ರದರ್ಶನದ ಕಚೇರಿಯಲ್ಲಿ ಆಕಸ್ಮಿಕ ಬೆಂಕಿ