IND vs NZ: ಭಾರತದ ಉತ್ತಮ ಆರಂಭ

0
25

ಬೆಂಗಳೂರ: ನಗರದ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ 3ನೇ ದಿನದ ಆಟ ನಡೆಯುತ್ತಿದ್ದು,
ನಿನ್ನೆ ನ್ಯೂಜಿಲೆಂಡ್ 3 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿ, ಬರೊಬ್ಬರಿ 134 ರನ್ ಗಳ ಮುನ್ನಡೆ ಸಾಧಿಸಿತ್ತು, ಇಂದು ಆಟ ಮುಂದೆವರಿಸದ ನ್ಯೂಜಿಲೆಂಡ್ 100 ರನ್ನ ಕಲೆ ಹಾಕುವಷ್ಟರಲ್ಲಿ ಮತ್ತೆ 4 ವಿಕೆಟ್‌ ಕಳೆದುಕೊಂಡಿದೆ, ಒಟ್ಟು 65 ಓವರನ್‌ಲ್ಲಿ 234 ರನ್‌ಗಳಿಗೆ 7‌ ವಿಕೆಟ್‌ಗಳನ್ನು ಕಳೆದುಕೊಂಡು ಆಟ ಮುಂದುವರೆಸಿದೆ.

Previous articleಪೌಷ್ಟಿಕ ಆಹಾರ ವಿತರಣೆಗೆ ಮಿಲೆಟ್ಸ್ ಖರೀದಿ ಹೆಚ್ಚಳ
Next articleED ವಿಚಾರಣೆಗೆ ಹಾಜರಾದ ನಟಿ ತಮನ್ನಾ