Home ಅಪರಾಧ ಪಾಕ್‌ ಮಾಜಿ ಪ್ರಧಾನಿಗೆ ಗುಂಡೇಟು

ಪಾಕ್‌ ಮಾಜಿ ಪ್ರಧಾನಿಗೆ ಗುಂಡೇಟು

0
106
imran

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ವಜೀರಾಬಾದ್‌ನ ಜಾಫರ್‌ ಅಲಿ ಖಾನ್‌ ಚೌಕ ಬಳಿ ಗುಂಡಿನ ದಾಳಿ ನಡೆದಿದೆ. ವಜೀರಾಬಾದ್ ಮೂಲಕ ಸಾಗುತ್ತಿದ್ದ ವಾಹನದ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇಮ್ರಾನ್‌ ಗಾಯಗೊಂಡಿರುವುದಾಗಿ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.