ನನ್ನನ್ನು ಬಂಧಿಸಿ ಸರ್ಕಾರದ ಹಳಿತಪ್ಪಿಸುವ ಉದ್ದೇಶವೇ…

0
19

ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಮುಖಂಡರೊಬ್ಬರನ್ನು ಭೇಟಿ ಮಾಡಿ ನನ್ನನ್ನು ಬಂಧಿಸಿ ಏನು ಪ್ರಯೋಜನ ಎಂದು ಕೇಳಿದ್ದೆ.

ನವದೆಹಲಿ: ನನ್ನನ್ನು ಬಂಧಿಸಿ ಸರ್ಕಾರದ ಹಳಿತಪ್ಪಿಸುವ ಉದ್ದೇಶ ಅವರದಾಗಿತ್ತು ಎಂದು ದೆಹಲಿ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಮುಖಂಡರೊಬ್ಬರನ್ನು ಭೇಟಿ ಮಾಡಿ ನನ್ನನ್ನು ಬಂಧಿಸಿ ಏನು ಪ್ರಯೋಜನ ಎಂದು ಕೇಳಿದ್ದೆ. ಇದರಿಂದಾಗಿ ದೆಹಲಿ ಸರ್ಕಾರ ಹಳಿತಪ್ಪಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ನನ್ನನ್ನು ಬಂಧಿಸಿದ ಉದ್ದೇಶ ದೆಹಲಿಯ ಜನರ ಕೆಲಸವನ್ನು ನಿಲ್ಲಿಸುವುದಾಗಿದೆ, ಆದರೆ ನಾನು ದೆಹಲಿಯ ಜನರಿಗೆ ಹೇಳಲು ಬಯಸುತ್ತೇನೆ, ಈಗ ನಾನು ಹೊರಬಂದಿದ್ದೇನೆ ಮತ್ತು ಜನರ ಬಾಕಿ ಉಳಿದಿರುವ ಎಲ್ಲಾ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುತ್ತೇನೆ ಎಂದರು.

Previous articleಸಿಎಂ ಸಿದ್ದರಾಮಯ್ಯ ತಮ್ಮ ನೈತಿಕತೆಯನ್ನು ಪ್ರಶ್ನಿಸಿಕೊಳ್ಳಲಿ
Next articleಕ್ಯಾಂಟರ್‌ಗೆ ಕಾರು ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು