IND vs NZ: ನ್ಯೂಜಿಲೆಂಡ್ ತಂಡ 402 ರನ್​ಗಳಿಗೆ ಆಲೌಟ್‌

0
23

ಬೆಂಗಳೂರ: ನಗರದ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 402 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ.
ಈ ಮೂಲಕ ಮೊದಲ ಇನ್ನಿಂಗ್ಸ್​ನಲ್ಲಿ 356 ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ. ನಿನ್ನೆ ನ್ಯೂಜಿಲೆಂಡ್ 3 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿ, ಬರೊಬ್ಬರಿ 134 ರನ್ ಗಳ ಮುನ್ನಡೆ ಸಾಧಿಸಿತ್ತು, ಇಂದು ಆಟ ಮುಂದೆವರಿಸದ ನ್ಯೂಜಿಲೆಂಡ್ 91.3 ಓವರನ್‌ಲ್ಲಿ 402 ರನ್‌ಗಳಿಗೆ ತನ್ನ ಎಲ್ಲಾ‌ ವಿಕೆಟ್‌ಗಳನ್ನು ಕಳೆದುಕೊಂಡಿತು.

Previous articleಬೊಮ್ಮಾಯಿ ಕುಟುಂಬದತ್ತ ಮತದಾರನ ಚಿತ್ತ..!
Next articleತುಮಕೂರ ಗ್ರೇಟರ್ ಬೆಂಗಳೂರು ಆಗಲಿ