ಯೋಗೇಶ್ವರ್ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ

0
13

ಮಂಗಳೂರು: ಜಮೀರ್ ಬಂದಿದ್ದು ಪ್ಲಸ್ ಆಗಿದೆ ಸ್ವಲ್ಪ ಹೇಳಿಕೆಯಿಂದ ಅನಾನುಕೂಲ ಅಗಿದೆ ಅಂತ ಯೋಗಿಶ್ವರ್ ಹೇಳಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ ಹೇಳಿದ್ದಾರೆ
ಮಂಗಳೂರಿನಲ್ಲಿ ಚುನಾವಣೆ ಸಂದರ್ಭ ಕಾಲಾ ಹೇಳಿಕೆಯಿಂದ ಧಕ್ಕೆ ಆಗಿದೆ ಎಂದು ಸಿ ಪಿ ಯೋಗೀಶ್ವರ ಹೇಳಕೆ ವಿಚಾರವಾಗಿ ಮಾತನಾಡಿದ ಅವರು ಬರೆದಿಟ್ಟುಕೊಳ್ಳಿ, ಚೆನ್ನಪಟ್ಟಣದಲ್ಲಿ ಏನೇನು ಆಗುವದಿಲ್ಲ, ಚೆನ್ನಪಟ್ಟಣದಲ್ಲಿ ಮೂರು ದಿನ ಪ್ರಚಾರ ಮಾಡಿದ್ದೇನೆ ಇದರಿಂದ ಯೋಗಿಶ್ವರ್ 18 ರಿಂ20 ಸಾವಿರ ಮತದಿಂದ ಗೆಲ್ಲುತ್ತಾರೆ ಬರೆದಿಟ್ಟುಕೊಳ್ಳಿ ಎಂದರು

Previous articleಬಾಲಕಿ ಚುಡಾಯಿಸಿದ ಐವರು ಯುವಕರ ಬಂಧನ
Next articleಆದಿಚುಂಚನಗಿರಿ ಸ್ವಾಮೀಜಿ ಮಡಿಲಲ್ಲಿ ಬೆಳೆದವ ನಾನು…