ಬೆಂಗಳೂರು: ನಟ ಡಾಲಿ ಧನಂಜಯ ಅವರ ಮುದ್ದಿನ ಅಜ್ಜಿ ಮಲ್ಲಮ್ಮ (95) ನಿಧನರಾಗಿದ್ದಾರೆ.
ಲಿಂಗದೇವರಾಜೇಗೌಡ ಪತ್ನಿಯಾಗಿದ್ದ ಮಲ್ಲಮ್ಮ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಾಸನದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಕೊನೆಯುಸಿರೆಳೆದರು ಎನ್ನಲಾಗಿದೆ. ಮಲ್ಲಮ್ಮ ಅವರ ಎರಡನೆ ಮಗನಾಗಿದ್ದ ಅಡವಿಸ್ವಾಮಿ ಧನಂಜಯ ಅವರ ತಂದೆ. ಮಲ್ಲಮ್ಮ ಅವರಿಗೆ 5 ಮಕ್ಕಳು.