ಜನಿವಾರ ತೆಗೆಸಿದ ಪ್ರಕರಣ: ಕೆಂಭಾವಿಯಲ್ಲಿ ಪ್ರತಿಭಟನೆ

ಯಾದಗಿರಿ: ರಾಜ್ಯದಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ಸಮಾಜದ ಯುವಕನಿಗೆ ಜನಿವಾರ ತಗೀಸಿದ ಪ್ರಕರಣ ಹೀಗ ವಿಪ್ರ ಸಮಾಜದ ಕೆಂಗಣ್ಣಿಗೆ ಗುರಿಯಾಗಿದೆ ಜನಿವಾರ ಜಟಾಪಟಿ ಖಂಡಿಸಿ ಯಾದಗಿರಿಯ ಕೆಂಭಾವಿ ಪಟ್ಟಣದ ಉತ್ತಾರದಿ ಮಠದ ಮುಂಬಾಗ ಪ್ರತಿಭಟನೆ ಕೈಗೊಂಡು ಸರ್ಕಾರದ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು ನಂತರ ಮುಖ್ಯಮಂತ್ರಿಗಳಿಗೆ ಉಪತಹಸೀಲ್ದಾರ ಮೂಲಕ ಮನವಿ ಸಲ್ಲಿಸಿ ಅಧಿಕಾರಿಗಳನ್ನು ಪರ್ಮನೆಂಟ ಮನೆಗೆ ಕಳುಹಿಸಬೇಕು ಅಮಾನತು ಮಾಡಿ ಬೀಡಬಾರದು.
ರಾಜ್ಯದಲ್ಲಿ ಅಧಿಕಾರಿಗಳು ಕೋಮುವಾದ ಸೃಷ್ಟಿ ಮಾಡುತ್ತಿದ್ದಾರೆ ಎಲ್ಲಾ ಕಡೆ ತಾಳಿ , ಕಾಲುಂಗರ,ಜನಿವಾರ, ತಗೀರಿ ಎನ್ನುವದು ಸರಿಯಲ್ಲ ದಾರ್ಮಿಕ ಭಾವನೆಗಳನ್ನು ಕದಡಿ ಕೋಮುವಾದ ಅಧಿಕಾರಿಗಳು ಸೃಷ್ಟಿ ಮಾಡುತ್ತಿದ್ದಾರೆ ತಕ್ಷಣ ಅಂತವರನ್ನು ಶಾಶ್ವತ ಅಮಾನತು ಮಾಡಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜದ ಗೌರವಾಧ್ಯಕ್ಷ . ವಾಮನ್ ರಾವ್ ದೇಶಪಾಂಡೆ ಬಾಲಕೃಷ್ಣ ಕುಲಕರ್ಣಿ. ತಿರುಮಲಾಚಾರ್ಯ ಜೋಶಿ,ಸಂಜೀವರಾವ ಕುಲಕರ್ಣಿ ಮೋಹನ್ ರಾವ್ ಕುಲಕರ್ಣಿ ವಿಜಯ್ ಚಾರ್ ಪುರೋಹಿತ್ ಭೀಮಸೇನ್ ಜೋಶಿ ಗುರುರಾಜ್ ಕುಲಕರ್ಣಿ ಪುರಸಭೆ ಸದಸ್ಯ ರಮ್ಯಾ ದೇಶಪಾಂಡೆ ಸುರೇಖಾ ಕುಲಕರ್ಣಿ ಗುರುಮೂರ್ತಿ ಪತ್ತಾರ್ ಗುಂಡುಭಟ್ ಜೋಶಿ ವಿಪ್ರ ಸಮಜದ ಮುಖಂಡರು ಇದ್ದರು.