ಗಣೇಶ ವಿಸರ್ಜನಾ ಸಂದರ್ಭದಲ್ಲಿ ರಂಪಾಟ

0
40

ಬೀದರ್ : ಸಾರ್ವಜನಿಕ ಗಣೇಶ ವಿಸರ್ಜನಾ ಸಂದರ್ಭದಲ್ಲಿ ಪೊಲೀಸರು ಡಿಜೆ ಬಳಕೆ ತಡೆ ಹಿಡಿದಿರುವುದನ್ನು ಖಂಡಿಸಿ ಗಣೇಶ ಮಂಡಳಿಗಳಿಂದ ಗಣೇಶನ ಮೂರ್ತಿಯೊಂದಿಗೆ ಮಧ್ಯರಾತ್ರಿ 11 ಗಂಟೆ ನಂತರ ನಡು ಬೀದಿಯಲ್ಲಿ ಧರಣಿ ನಡೆಸಿದರು. ತಡರಾತ್ರಿ ಒಂದು ಗಂಟೆವರೆಗೂ ಗಣೇಶನ ಮೂರ್ತಿಗಳ ವಿಸರ್ಜನೆ ನಡೆದಿರಲಿಲ್ಲ.

Previous articleಅಜ್ಜನ ಕವಿತೆ ಮೊಮ್ಮಗನಿಗೆ ಹಂಪಿ ಮಾದರಿ ಸೃಷ್ಟಿಗೆ ಪ್ರೇರಣೆ
Next articleಎಲ್ಲಿಗೆ ಬಂದು ನಿಂತಿದೆ ನಮ್ಮ ಕರ್ನಾಟಕದ ಪರಿಸ್ಥಿತಿ???