ತಾಜಾ ಸುದ್ದಿನಮ್ಮ ಜಿಲ್ಲೆಬೀದರ್ಸುದ್ದಿರಾಜ್ಯ ಗಣೇಶ ವಿಸರ್ಜನಾ ಸಂದರ್ಭದಲ್ಲಿ ರಂಪಾಟ By Samyukta Karnataka - September 12, 2024 0 ಬೀದರ್ : ಸಾರ್ವಜನಿಕ ಗಣೇಶ ವಿಸರ್ಜನಾ ಸಂದರ್ಭದಲ್ಲಿ ಪೊಲೀಸರು ಡಿಜೆ ಬಳಕೆ ತಡೆ ಹಿಡಿದಿರುವುದನ್ನು ಖಂಡಿಸಿ ಗಣೇಶ ಮಂಡಳಿಗಳಿಂದ ಗಣೇಶನ ಮೂರ್ತಿಯೊಂದಿಗೆ ಮಧ್ಯರಾತ್ರಿ 11 ಗಂಟೆ ನಂತರ ನಡು ಬೀದಿಯಲ್ಲಿ ಧರಣಿ ನಡೆಸಿದರು. ತಡರಾತ್ರಿ ಒಂದು ಗಂಟೆವರೆಗೂ ಗಣೇಶನ ಮೂರ್ತಿಗಳ ವಿಸರ್ಜನೆ ನಡೆದಿರಲಿಲ್ಲ.