ಕಾಲಕ್ಕೆ ಕೈ ಮುಗಿದು…ಇಂದು ಬಿಡುಗಡೆ

0
22

ಬೆಂಗಳೂರು: ಕ್ರೇಜಿಸ್ಟಾರ್ ವಿ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ “ದ ಜಡ್ಜ್ ಮೆಂಟ್” ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಏಳನೇ ವಾರಕ್ಕೆ ಕಾಲಿಟ್ಟಿದ್ದು ಈ ಚಿತ್ರ ತಂಡದಿಂದ ಇಂದು G9 Communication Media and Entertainmentದಲ್ಲಿ ಕಾಲಕ್ಕೆ ಕೈ ಮುಗಿದು ಎಂಬ ಗೀತೆ ಬಿಡುಗಡೆಯಾಗಿದೆ. ಕರಿಬಸವ ಅವರ ಸಾಹಿತ್ಯಕ್ಕೆ ಅನೂಪ್‌ ಅವರ ಸಂಗೀತವಿದ್ದು, ವ್ಯಾಸರಾಜ ಸೋಸಲೆ ಹಾಗೂ ಕರಿಬಸವ ತಡಕಲ್ ಕಂಠಸಿರಿಯಲ್ಲಿ ಉತ್ತಮವಾಗಿ ಮೂಡಿಬಂದಿದೆ..

ನಿವೋಮ್ಮೆ ಈ ಹಾಡನ್ನು ಕೇಳಿ ಕಾಲಕ್ಕೆ ಕೈ ಮುಗಿದು ಹಿಂತಿರುಗಿ….

Previous articleಸಿಎಂ. ಡಿಸಿಎಂ ಸ್ಥಾನ: ಹಾದಿ ಬೀದಿಯ ಚರ್ಚೆ ವಿಷಯವಲ್ಲ
Next articleಅಕ್ಕಿ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ