ಕರ್ನಾಟಕದ ಮಾದರಿ ಗುಜರಾತ್‌ನಲ್ಲಿ ಬಳಕೆ

0
12

ಹುಬ್ಬಳ್ಳಿ NGEFನ ಟ್ರಾನ್ಸ್ ಫಾರ್ಮರ್ ಗಳು ಗುಜರಾತ್‌ಗೆ!

ಬೆಂಗಳೂರು: ಗುಜರಾತ್‌ನ ದಾಹೋದ್ ರೈಲ್ವೆ ಯೋಜನೆಗೆ ಹುಬ್ಬಳ್ಳಿ NGEFನ ಟ್ರಾನ್ಸ್ ಫಾರ್ಮರ್‌ಗಳು ಬಳಕೆ ಮಾಡಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಹುಬ್ಬಳ್ಳಿಯ #NGEF ಘಟಕದಲ್ಲಿ ತಯಾರಾಗಿರುವ 14 ವಿವಿಧ ಸಾಮರ್ಥ್ಯದ ಉತ್ಕೃಷ್ಟ ದರ್ಜೆಯ ಈ ಟಿಸಿಗಳು ಗುಜರಾತ್‌ಗೆ ಸಾಗುತ್ತಿವೆ. ಅಲ್ಲಿನ ದಾಹೋದ್ ರೈಲ್ವೆ ಯೋಜನೆಗೆ ಇವುಗಳನ್ನು ಬಳಕೆ ಮಾಡಲಾಗುವುದು. ಕರ್ನಾಟಕದ ಮಾದರಿಯನ್ನು ಗುಜರಾತ್‌ನಲ್ಲಿ ಬಳಸುತ್ತಿರುವುದು ನಮಗೆ ಹೆಮ್ಮೆ ಹಾಗೂ ಸಂತಸ ತರುತ್ತಿದೆ ಎಂದಿದ್ದಾರೆ.

Previous articleಹರಿನಾಮ ಕೀರ್ತನೆ ಅನುದಿನ ಮಾಳ್ಪಗೆ ನರಕ ಭಯಗಳುಂಟೆ..?
Next articleತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ: ಚಂದ್ರಬಾಬು ನಾಯ್ಡು ಆರೋಪ