ದೀಪಾವಳಿ ವಿಶೇಷ ಸಂಚಿಕೆ ಲೋಕಾರ್ಪಣೆ

0
18

ಬೆಂಗಳೂರು: ಕರ್ಮವೀರ ವಾರಪತ್ರಿಕೆ ಹೊರತಂದಿರುವ ದೀಪಾವಳಿ ವಿಶೇಷ ಸಂಚಿಕೆಯನ್ನು ಖ್ಯಾತ ಚಿತ್ರನಟ ನೀನಾಸಂ ಸತೀಶ್ ಅವರು ಬೆಂಗಳೂರು ಕಚೇರಿಯಲ್ಲಿ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಲೋಕಶಿಕ್ಷಣ ಟ್ರಸ್ಟ್‌ನ ಧರ್ಮದರ್ಶಿಗಳಾದ ಗುರುರಾಜ ಕರ್ಜಗಿ. ಸಿಎಫ್ಒ ಬಾಲಕೃಷ್ಣ. ಸಮೂಹ ಸಂಪಾದಕ ರಾದ ಹುಣಸವಾಡಿ ರಾಜನ್. ಸಂಯುಕ್ತ ಕರ್ನಾಟಕ ಸಂಪಾದಕರಾದ ವಸಂತ ನಾಡಿಗೇರ. ಲೋಕಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಹರಿಚನ್ನಕೇಶವ .ಕರ್ಮವೀರ ಸಂಪಾದಲ ಅನಿಲ್ ಕುಮಾರ್ ಹಾಜರಿದ್ದರು.

Previous articlePSI ನೇಮಕಾತಿ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ: ಖರ್ಗೆ
Next articleಮುರುಘಾಶ್ರೀಗೆ ಮತ್ತೆ ಸಂಕಷ್ಟ: ಜಾಮೀನು ಸಿಕ್ಕರೂ ಬಿಡುಗಡೆ ಇಲ್ಲ