Home ವೈವಿಧ್ಯ ಸಂಪದ ಕನ್ನಡದ ದಾಸಯ್ಯ ಶಾಂತಕವಿ

ಕನ್ನಡದ ದಾಸಯ್ಯ ಶಾಂತಕವಿ

0
221
ಶಾಂತಕವಿ

ಶಾಂತಕವಿ ಎಂದೆಂದೂ ಪ್ರಸಿದ್ಧರಾದ ಸಕ್ಕರೆ ಬಾಳ ಆಧುನಿಕ ಕರ್ನಾಟಕದ ನಾಟಕ ಪಿತಾಮಹ. ಕೀರ್ತನ ಸಾಹಿತ್ಯದಲ್ಲೂ ಇವರದ್ದು ಅಪಾರ ಸಾಧನೆ. ಶಾಂತೇಶ ವಿಠಲ ಎಂಬ ಅಂಕಿತದಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶಾಂತಕವಿಗಳ ಭಾಷಾ ಪರೀಕ್ಷೆಗೆ ಬೆರಗಾಗದವರೇ ಇಲ್ಲ. ಇಂದು(೧೫-೦೧) ಮಾನವನಿಧಿಯ ಜನ್ಮದಿನ.