ನಿನ್ನದೇ ಹಾದಿ ರೂಪಿಸಿಕೋ

0
23

ಬೆಂಗಳೂರು: ನಿನ್ನದೇ ಹಾದಿ ರೂಪಿಸಿಕೋ ಎಂದು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ ಇಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿರುವ ಅವರು ಎಲ್ಲರ ಮಾತು ಕೇಳಿಸಿಕೋ, ನಿನ್ನದೇ ದನಿ ಸ್ಥಾಪಿಸಿಕೋ, ಎಲ್ಲರ ಹಾಡು ಆಲಿಸಿಕೋ, ನಿನ್ನದೇ ಕಾವ್ಯ ಸೃಷ್ಟಿಸಿಕೋ, ಎಲ್ಲರ ಹೆಜ್ಜೆ ಗಮನಿಸಿಕೋ, ನಿನ್ನದೇ ಹಾದಿ ರೂಪಿಸಿಕೋ ಎಂಬ ಸಾಲನ್ನು ಹಾಕಿದ್ದಾರೆ, ಹಲವರು ಅವರು ಬರೆದಿರು ಸಾಲುಗಳನ್ನು ಮತ್ತು ಕೈ ಬರಹಕ್ಕೆ ಮೆಚ್ಚಗೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಆರ್‌ಎಸ್‌ಎಸ್‌ ನಡೆಸುವ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುತ್ತಿಲ್ಲ ಎಂಬ ಹೇಳಿಕೆಯೊಂದಿಗೆ ತಳಕು ಹಾಕಿದ್ದಾರೆ.

Previous articleತುರ್ತಾಗಿ ಬೇಕಾಗಿದ್ದಾರೆ
Next articleಹೊತ್ತಿ ಉರಿದ ಬಸ್: 26 ಮಂದಿ ಸಜೀವ ದಹನ