ಬೆಳಗಾವಿಯಲ್ಲಿ ಕಲ್ಲು ತೂರಾಟ

0
144

ಬೆಳಗಾವಿ: ಮಾಬಸುಬಾನಿ ದರ್ಗಾ ಉರುಸ್ ವೇಳೆ ಐ ಲವ್ ಯು ಮೊಹಮ್ಮದ್ ಘೋಷಣೆ ಕೂಗಿದ್ದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಕಲ್ಲುಗಳ ತೂರಾಟ ನಡೆದ ಘಟನೆ ಇಂದು ತಡರಾತ್ರಿ ನಡೆದಿದೆ.

ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನ ಗೊಂಡಿತ್ತು. ಪೊಲೀಸ್ ಆಯುಕ್ತರು, ಡಿಸಿಪಿ ಮುಂತಾದವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು.

Previous articleಬೆಳಗಾವಿ: ನವೆಂಬರ್ ಕ್ರಾಂತಿಗೆ ಸಮಯ ಸನ್ನಿಹಿತ – ಆರ್. ಅಶೋಕ
Next articleಮೋದಿ ಸರ್ಕಾರದಿಂದ ಐತಿಹಾಸಿಕ ಜಿಎಸ್‌ಟಿ ಉಳಿತಾಯ ಉತ್ಸವ

LEAVE A REPLY

Please enter your comment!
Please enter your name here