ನಾನು ನಂದಿನಿ ಬೆಂಗಳೂರಿಗೆ ಬಂದೀನಿ

0
14

ಬೆಂಗಳೂರು : ‘ವಿಕಿಪೇಡಿಯಾ’ದ ವಿಕಾಸ ಎಂದೆ ಖ್ಯಾತಿಯಾಗಿರುವ ಸಾಮಾಜಿಕ ಜಾಲತಾಣದ ಕಲಾವಿದ ವಿಕಾಸ. ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ’ ಎಂಬ ಸಾಹಿತ್ಯ ರಚಿಸಿ ಹಾಡಿದ್ದಾರೆ, ಈ ವಿಡಿಯೋ ಇದೀಗ 5 ಮಿಲಿಯನ್​ಗಿಂತಲೂ ಹೆಚ್ಚು ಜನರನ್ನು ತಲುಪಿದೆ. ನಾನು ನಂದಿನಿ ಬೆಂಗಳೂರಿಗ್ ಬಂದೀನಿ. ಪಿಜಿಲಿ ಇರ್ತೀನಿ ಐಟಿ ಕೆಲಸ ಮಾಡ್ತೀನಿ. ಊಟ ಸರಿ ಇಲ್ಲ ಅಂದ್ರೂನೂ ತಿಂತೀನಿ ಎಂದು ಆರಂಭವಾಗುವ ಈ ಗೀತೆ ‘I am barbie girl’ ಎಂಬ ಪ್ರಸಿದ್ಧ ಇಂಗ್ಲಿಷ್ ಹಾಡಿನ ಟ್ಯೂನ್ ಆಗಿದ್ದು, ಹಾಡಿನ ಪ್ರತಿ ಸಾಲು ಐಟಿ- ಬಿಟಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದು ಕಷ್ಟಪಟ್ಟ ಹುಡುಗಿಯರ ಜೀವನಶೈಲಿಯನ್ನು ಈ ಹಾಡಿನ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ.

Previous articleAI ದರ್ಶನ : ಇಮ್ಮಡಿ ಪುಲಿಕೇಶಿ ಪಾತ್ರದಲ್ಲಿ
Next articleಚೈತ್ರಾ ಕುಂದಾಪುರ ಕೇಸ್‌ನ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ